ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಡಿ.ಜಿ ಸಾಗರಗೆ ಸನ್ಮಾನ.

ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಡಿ.ಜಿ ಸಾಗರಗೆ ಸನ್ಮಾನ.

ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಡಿ.ಜಿ ಸಾಗರಗೆ ಸನ್ಮಾನ.

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ಆಗಸ್ಟ್ 17 ಮತ್ತು 18 ರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜರುಗುತ್ತಿರುವ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಾಡಿನ ಹಿರಿಯ ಹೋರಾಟಗಾರರೂ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಡಾ. ಡಿ.ಜಿ ಸಾಗರ ಅವರಿಗೆ ಕೆ.ಹೆಚ್.ಬಿ ಗ್ರೀನ್ ಪಾರ್ಕ ಗೆಳೆಯರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿರೇಶ ಬೋಳಶೆಟ್ಟಿ ನರೋಣಾ, ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ಬಾಲಕೃಷ್ಣ ಕುಲಕರ್ಣಿ, ವಿಷ್ಣುವರ್ಧನ್, ಶ್ರೀನಿವಾಸ ಬುಜ್ಜಿ, ಶಿವಕಾಂತ ಚಿಮ್ಮಾ, ಹಣಮಂತ್ರಾಯ ಅಟ್ಟೂರ್, ಎಸ್.ಬಿ ಸುಳ್ಳದ್, ದೀಲಿಪ್ ಬಕರೆ, ಸೂರ್ಯಕಾಂತ ಸಾವಳಗಿ, ಚಂದ್ರು ಮಲ್ಕಾಪುರೆ, ಶಂಬುಲಿಂಗ ವಾಡಿ, ಮಲ್ಲಿನಾಥ ಮುನೊಳ್ಳಿ, ಬಂಡೆಪ್ಪ ಲೆಂಗಟಿ, ರಾಜು ಶೆಟ್ಟಿ, ಬಸವರಾಜ ಹೆಳವರ ಯಾಳಗಿ ಹಾಗೂ ಇನ್ನಿತರ ಗೆಳೆಯರು ಹಾಜರಿದ್ದರು.