ಕಲಬುರಗಿ ಜೆಡಿಎಸ್ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಆಚರಣೆ

ಕಲಬುರಗಿ ಜೆಡಿಎಸ್ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಆಚರಣೆ
ಕಲಬುರಗಿ: ನಗರದ ಜೆಡಿಎಸ್ ಕಚೇರಿಯಲ್ಲಿ ಭಾರತ ಸರ್ಕಾರದ ಭಾರಿ ಕೈಹಾರಿಕೆಗಳು ಮತ್ತು ಉಕ್ಕು ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನವನ್ನು ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವರಾಜ ಬಿರಬಿಟ್ಟಿ, ಮಲ್ಲಿಕಾರ್ಜುನ ಸಂಗಾಣಿ, ಪ್ರವೀಣ ಜಾಧವ, ಸುನೀಲ ಗಾಜರೆ, ಮಾಣಿಕ ಶಾಪೂರಕರ್, ಮಹಾಂತಪ್ಪ ಮದ್ರಿ, ರಾಮಚಂದ್ರ ಅಟ್ಟೂರ, ವಿಠಲ್ ಜಾಧವ, ರಾಜೆ ಪಟೇಲ್, ವಲಸಲಕುಮಾರ, ಜಗು ನಾಯಕ, ನಾಗಯ್ಯಾ ಸ್ವಾಮಿ, ಬೈಲಪ್ಪ ಪಟ್ಟೇದಾರ, ಚಂದ್ರು ಮೋರೆ ಸೇರಿದಂತೆ ಕಾರ್ಯಕರ್ತರು ಇದ್ದರು
.