ಬಿಳವಾರ ಗ್ರಾಮ ಪಂಚಾಯತನಲ್ಲಿ 851ನೆಯ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ.
ಬಿಳವಾರ ಗ್ರಾಮ ಪಂಚಾಯತನಲ್ಲಿ 851ನೆಯ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ.
ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮ ಪಂಚಾಯತ್ ನಲ್ಲಿ ಕಾಯಕಯೋಗಿ ಶ್ರೀ ಸಿದ್ದಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಬಿಲಕಲೆಕ್ಟರ್ ಬಸನಗೌಡ ಮಾರಡಗಿಯವರು ಮಾತನಾಡಿದರು ಮಹಾತ್ಮ ಶಿವಯೋಗಿ ಸಿದ್ದರಾಮೇಶ್ವರರು 12ನೆಯ ಶತಮಾನತದ ಅಂದಿನ ಮೂಡ ಸಂಪ್ರದಾಯಗಳ ಸಮಾಜದಲ್ಲಿ ತಮ್ಮದೇ ವಚನ ಸಾಹಿತ್ಯ ಶೈಲಿಗಳ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದು ಅಲ್ಲದೆ ಅಂದಿನ ಸಮಾಜದಲ್ಲಿ ಷಟಸ್ಥಲ ಜ್ಞಾನದ ಕುರಿತು ಅಂದಿನ ಶರಣ ಸಮುದಾಯಕ್ಕೆ ಷಟಸ್ಥಲ ದೀಕ್ಷೆಯನ್ನು ನೀಡಿದರು ತಮ್ಮ ಜೀವಿತಾವಧಿಯವರಿಗೆ ಅನೇಕ ಪವಾಡಗಳನ್ನು ಮಾಡಿ ಅಂದಿನ ಸಮಾಜವನ್ನು ಜಾಗೃತಗೊಳಿಸಿದರು ಕೊನೆಯಲ್ಲಿ (ಸೊನ್ನಲಿಗೆಯ)ಇಂದಿನ ಸೊಲ್ಲಾಪುರದಲ್ಲಿ ಲಿಂಗೈಕರಾದರಂದು ಬಸನಗೌಡ ಮಾರಡಗಿ ಅವರು ಶಿವಯೋಗಿ ಸಿದ್ದರಾಮೇಶ್ವರರ ಕುರಿತು ಸು ದೀರ್ಘವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಯಡ್ರಾಮಿ ತಾಲೂಕ ಕಾಂಗ್ರೆಸ್ ಹಿರಿಯ ಮುಖಂಡರಾದ ಲಾಲ್ ಪಟೇಲ್ ಯರಗಲ್ಲ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಗೊಲ್ಲಾಳಪ್ಪ ಹಾಗೂ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸದಾನಂದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಮಹಮ್ಮದ್ ಯುನಸ್ ಕಂಟ್ರಾಕ್ಟರ್ ಹಣಮಂತ ಬಿ ದಂಡುಗುಲಕರ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಬಬ್ರುವಾಹನ ದಂಡುಗುಲಕರ್ ಆರ್‌ಟಿಐ ಹೋರಾಟಗಾರ ಪರಶುರಾಮ್ ದಂಡಗುಲ್ಕರ್ ಪಂಚಾಯತ್ ಸಿಬ್ಬಂದಿ ಜಟ್ಟಪ್ಪ ಪೂಜಾರಿ ಜಮಖಂಡಿ ಹುಲಗಯ್ಯ ದಂಡಗುಲ್ಕರ್ ಶಿವು ದಂಡಗುಲ್ಕರ ಮಲ್ಕಪ್ಪ ಬಿಳವಾರ ಅವ್ರು ಉಪಸ್ಥಿತರಿದ್ದರು
ವರದಿ ಜೇಟ್ಟೆಪ್ಪ ಎಸ್ ಪೂಜಾರಿ