ಬಲಭೀಮಸೇನ ಮಹೋತ್ಸವ ಜರುಗಿತು

ಬಲಭೀಮಸೇನ ಮಹೋತ್ಸವ ಜರುಗಿತು

ಬಲಭೀಮಸೇನ ಮಹೋತ್ಸವ ಜರುಗಿತು 

ಕಲಬುರಗಿ: ಸೇಡಂ ತಾಲೂಕಿನ ಶಕಲಾಸಪಲ್ಲಿ ಗ್ರಾಮದಲ್ಲಿ ಶ್ರೀ ಬಲಭೀಮಸೇನ ದೇವಸ್ಥಾನ ಮೋತಕಪಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಪಾತುರ ರೇಣುಕಾ ಎಲ್ಲಮ್ಮಾ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ನ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ವತಿಯಿಂದ ಅನ್ನದಾಸೋಹ ಮಾಡಲಾಯಿತು. ಟ್ರಸ್ಟ್ನ್ ಅಧ್ಯಕ್ಷ ನರಸಯ್ಯ ಕಲಾಲ, ಉಪಾಧ್ಯಕ್ಷ ರಾಮುಲು ಡಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಸಹ ಕಾರ್ಯದರ್ಶಿ ದೇವಿಂದ್ರಪ್ಪ, ಖಜಾಂಚಿ ಬಸವರಾಜ, ಸದಸ್ಯರಾದ ಮಹಾದೇವಪ್ಪ, ಮಂಜುಳಾ, ಪದ್ಮ, ಲಕ್ಷ್ಮೀ, ಗ್ರಾಮದ ಪ್ರಮುಖರಾದ ಮಾದವರೆಡ್ಡಿ ಮೂನ್ನೂರ, ಶ್ರೀನಿವಾಸರೆಡ್ಡಿ ಮಾಲಿಪಾಟೀಲ ಸೇರಿದಂತೆ ಗ್ರಾಮಸ್ಥರು ಇದ್ದರು.