ನರಿಬೋಳ ಚಾಮನೂರ ಸೆತುವೆ ಕೆಲಸ ಪ್ರಾರಂಬಿಸಲು ಆಗ್ರಹಿಸಿ ನಿರಂತರ ಧರಣಿ ನಾಲ್ಕನೆ ದಿನಕ್ ಜಿಲ್ಲಾ ಬಿಜೆಪಿ ಬೆಂಬಲ
ನರಿಬೋಳ ಚಾಮನೂರ ಸೆತುವೆ ಕೆಲಸ ಪ್ರಾರಂಬಿಸಲು ಆಗ್ರಹಿಸಿ ನಿರಂತರ ಧರಣಿ ನಾಲ್ಕನೆ ದಿನಕ್ ಜಿಲ್ಲಾ ಬಿಜೆಪಿ ಬೆಂಬಲ
ವಾಡಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನರಿಬೋಳ ಚಿತ್ತಾಪೂರ ತಾಲ್ಲೂಕಿನ ಚಾಮನೂರು ಮದ್ಯೆ ಇರುವ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಇನ್ನೆನು ಸೆತುವೆ ಉಧ್ಘಾಟನೆ ಆಗುತ್ತದೆ ಅಂತ ನಿರೀಕ್ಷೆ ಮಾಡುವ ಸಂದರ್ಬದಲ್ಲಿ ಏಕಾಏಕಿ ಕಾಮಗಾರಿ ಸ್ಥಗಿತ ವಾಗಿ ,ಎಳು ವರ್ಷಗಳಾಗುತ್ತಾ ಬಂದರೂ ನರಿಬೋಳ ಗ್ರಾಮದವರೆ ಮಾಜಿ ಶಾಸಕರಿದ್ದರು ಕೆಲಸ ನಿಂತಲ್ಲೆ ನಿಂತಿತು ಕಾಂಗ್ರೆಸ್ ಸರಕಾರ ಬಂದು ಡಾ.ಅಜಯಸಿಂಗ್, ಪ್ರಿಯಾಂಕ ಖರ್ಗೆ ಜಿಲ್ಲೆಯಲ್ಲಿ ಪ್ರಬಾವಿಗಳಿದ್ದರು ಈ ಕಡೆ ಲಕ್ಷ ವಹಿಸುತ್ತಿಲ್ಲಾ ಎಂದು ಎರಡು ಗ್ರಾಮಸ್ಥರು ಸೆರಿ ಧರಣಿ ಆರಂಬಿಸಿದ್ದಾರೆ.
ಇಂದು ಮೂರನೇ ದಿನ ಮುಂದುವರೆದಿದೆ ಧರಣಿ ಸ್ಥಳಕ್ಕೆ ಆಗಮಿಸಿದ್ದ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಿ ಆಗಮಿಸಿ ಮಾತಾನಾಡಿ ಈ ವಿಷಯ ಜನಪರ ಇರುವುದರಿಂದ ಇಂಥ ವಿಷಯದಲ್ಲಿ ರಾಜಕೀಯ ಮಾಡದೆ ಬೆಂಬಲಿಸುತ್ತೆದ್ದೆವೆ ಎಂದು ಹೇಳಿದರು. ಹೋರಾಟಕ್ಕೆ ಬೆಂಬಲುಸಿ ಬಾಗವಹಿಸಿದ ಕಾಂಗ್ರೇಸ್ ಬಿಜೆಪಿ ಜೆಡಿಎಸ್ ವಿವಿದ ಸಂಘಟನೆಗಳ ಮುಖಂಡರು ಹೇಳತ್ತಿದ್ದಾರೆ .ಮೂರು ಬಾರಿ ಧರಣಿ ಸ್ಥಳಕ್ಕೆ ಆಗಮಿಸಿ.ಹೋರಾಟಗಾರರ ಮನಹೋಲಿಸಲು ಯತ್ನಿಸಿದ ಚಿತ್ತಾಪೂರ ತಹಸಿಲ್ದಾರ ನಾಗಯ್ಯಸ್ವಾಮಿ ಲೋಕೋಪಯೋಗಿ ರಾಷ್ಠ್ರಿಯ ಹೆದ್ದಾರಿ ಸೆರಿದಂತೆ ವಿವಿದ ಇಲಾಖೇಯ ಅಧಿಕಾರಿಗಳು ಆಗಮಿಸಿ ಕೆಲಸ ಪ್ರಾರಂಬಿಸುವ ಬರವಸೆ ನಿಡಿ ಹೋರಾಟ ಕೈಬಿಡಲು ಮನವಿ ಮಾಡಿದಾಗ ಹೋರಾಟಗಾರರು ಗುತ್ತಿಗೆದಾರ ಬಂದು ಕೆಲಸ ಪ್ರಾರಂಬಮಾಡಿದಾಗಲೆ ಧರಣಿ ಕೈಬಿಡುತ್ತೆವೆ ಅಲ್ಲಿಯವರೆಗೂ ಹೋರಾಟ ನಿಲ್ಲಿಸುವುದಿಲ್ಲಾ ಎಂದು ಹೇಳಿದಾಗ ಅಧಿಕಾರಿಗಳು ಗುತ್ತಿಗೆದಾರ ಮತ್ತು ಜಿಲ್ಲಾಧಿಕಾರಿಗಳ ಜೋತೆ ಚರ್ಚಿಸಿ ಬರತ್ತೆವೆ ಎಂದು ತೆರಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಹಿರಿಯ ನಾಯಕ ಮಲ್ಲಿನಾಥಗೌಡ ಪಾಟೀಲ ಯಲಗೋಡ,ಬಿಜೆಪಿ ಹಿರಿಯ ನಾಯಕಿ ಶೋಬಾಬಾಣಿ, ಮರೆಪ್ಪ ಬಡಿಗೆರ, ಮಾಜಿ ಜಿ ಪಂ ಸದಶ್ಯರು ಶಿವಪುತ್ರಪ್ಪಾ ಮಸ್ಟರ, ಚಿತ್ತಾಪೂರ ಬಿಜೆಪಿ ತಾಲೂಕಾ ಅಧ್ಯಕ್ಷ ರವಿ ಸಜ್ಜನಶೆಟ್ಟಿ,ಚಿತ್ತಾಪುರ ನಗರ ಅಧ್ಯಕ್ಷ ಆನಂದ ಪಾಟೀಲ,
ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ,ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ,
ಮುಖಂಡರಾದ ವಿಠಲ ನಾಯಕ, ಗುರುರಾಜ ಸೂಲಳ ಜೆಡಿ ಎಸ್ ಮುಖಂಡ ದೇವಿಂದ್ರ ಜವಳಿ,ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ
ಭೀಮರಾವ ದೊರೆ,ಶಾಂತಗೌಡ ಪಾಟೀಲ ನರಿಬೋಳ, ಚನ್ನಯ್ಯಾ ಸ್ವಾಮಿ,ಆನಂದ ಇಂಗಳಗಿ,ಶರಣಗೌಡ ಪಾಟೀಲ ಚಾಮನೂರ,ಶರಣಗೌಡ ಪೋಲಿಸ್ ಪಾಟೀಲ ನರಿಬೋಳ,ರಾಘವೆಂದ್ರ ಕುಲಕರ್ಣಿ,ಶ್ರವಣ ಕುಲಕರ್ಣಿ, ಶಂಶಾಂಕ ಕುಲಕರ್ಣಿ , ಗುರುರಾಜ ಟಣಕೆದಾರ, ಗುಂಡುಗೌಡ ಪಾಟೀಲ ಚಾಮನೂರು,ಬಸವರಾಜ ಚಿನಗುಡಿ ,ಭೀಮು ಖಾಖಂಟಗಿ ನಿಂಗಣ್ಣ ಗಡ್ಡದ ,ನಾಗಣಗೌಡ ಚಾಮನೂರ, ಚಿದಾನಂದ, ಬಸ್ಸಣ್ಣ ತೆಳಗೇರಿ ,ನಿಂಗಣಗೌಡ, ಸುಬಾಷಚ್ಂದ್ರ
ಶಿವಶರಣಪ್ಪಾ ರೇಶ್ಮಿ ಮಲ್ಲಣಗೌಡ ಮಾಲಿ ಪಾಟೀಲ ನರಿಬೋಳ ಮಾಳಪ್ಪಾ ಮುಡಬೂಳ ಬಿಮು ನಾಯಕೋಡಿ ಸಂಗಣ್ಣ ತೆಳಗೆರಿ ದ್ಯಾವಪ್ಪಾ ತೆಳಗೆರಿ ಬಿಮಣ್ಣ ಮಾಡಗಿ ಇನ್ನಿತರರಿದ್ದರು.