ನಾಗನಳ್ಳಿ ಗ್ರಾಮದಲ್ಲಿ 15.ಲಕ್ಷ ರೂ. ವೆಚ್ಚದ ಸಿಸಿ ರಸ್ತೆಯನ್ನು ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ನಾಗನಳ್ಳಿ ಗ್ರಾಮದಲ್ಲಿ 15.ಲಕ್ಷ ರೂ. ವೆಚ್ಚದ ಸಿಸಿ ರಸ್ತೆಯನ್ನು ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಕಲಬುರಗಿ : ದಕ್ಷಿಣ ಮತಕ್ಷೇತ್ರದಲ್ಲಿ ಬರುವ ನಾಗನಳ್ಳಿ ಗ್ರಾಮದಲ್ಲಿ 15.ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮುಖಂಡರಾದ ರಾಜಗೋಪಾಲ ರೆಡ್ಡಿ, ಲಿಂಗರಾಜ ಕಣ್ಣಿ, ಚಂದ್ರಕಾಂತ ಪೂಜಾರಿ, ಲಕ್ಷ್ಮಿಭಾಯಿ ಕುಪೆಂದ್ರ ವರ್ಮಾ, ರಾಜೇಂದ್ರ ಕರೆಕಲ್, ಸಂಗಮೇಶ ನಾಗನಳ್ಳಿ, ದಿನೇಶ ದೊಡ್ಡಮನಿ, ಚಂದಶೇಖರ ಬೇಳಮಗಿ, ನಾಗೇಂದ್ರ ಶರ್ಮಾ, ಭೀಮಾಶಂಕರ ನಂದಿಕೂರ, ಶರಣಪ್ಪ ನಾಯಕೋಡಿ, ಪ್ರಕಾಶ ನಾಗನಳ್ಳಿ, ಮಲ್ಲಿನಾಥ ಇಟಗಿ, ಹುಸನಯ್ಯಾ ಗುತೇದಾರ, ಪ್ರಶಾಂತ ನಾಹನಹಳ್ಳಿ, ಶರಣು ನಂದಿಕೂರ, ಶಿವುಕುಮಾರ ಬಿರಾದಾರ, ಶಿವುಪುತ್ರ ಶಾವಂತಗೇರಿ, ಕುಪೆಂದ್ರ ನಾಗನಳ್ಳಿ, ರಾಜೇಂದ್ರ ಚೌಕಿ, ಮಹದೇವಪ್ಪ ಸಿನ್ನೂರ ಸೇರಿದಂತೆ ಗ್ರಾಮಸ್ತರು ಇದ್ದರು
.