ವಾರ್ಡ.ನಂ.53 ಹಾಗೂ 55 ರಲ್ಲಿ ಸಿಎಂಡಿಕ್ಯೂ ಅನುದಾನದಲ್ಲಿ 45.ಲಕ್ಷ ವೆಚ್ಚದ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ವಾರ್ಡ.ನಂ.53 ಹಾಗೂ 55 ರಲ್ಲಿ ಸಿಎಂಡಿಕ್ಯೂ ಅನುದಾನದಲ್ಲಿ 45.ಲಕ್ಷ ವೆಚ್ಚದ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ
ಕಲಬುರಗಿ: ದಕ್ಷಿಣಮತ ಕ್ಷೇತ್ರದಲ್ಲಿ ಬರುವ ವಾರ್ಡ.ನಂ.53 ಹಾಗೂ 55 ರಲ್ಲಿ ಸಿಎಂಡಿಕ್ಯೂ ಅನುದಾನದಲ್ಲಿ 45.ಲಕ್ಷ ವೆಚ್ಚದ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಮೇಯರ್ ಯಲ್ಲಪ್ಪ ನಾಯಕೋಡಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಕೆ.ಪಾಟೀಲ, ವಿಜಯಕುಮಾರ ದುದ್ದಗಿ, ಮಹೇಶಕುಮಾರ ಹೊಸೂರಕರ್, ಮನೋಹರ ಪೋದ್ದಾರ, ಸತೀಶ ಠಾಕೂರ, ರವಿ ವಿಭೂತಿ, ಎಂ.ಬಿ.ಅAಗಡಿ, ಶಿವಾಜಿ ಪಾಟೀಲ, ಶರಣಗೌಡ ಕಿರಣಗಿ, ಗೂರಣ್ಣಾ ಕೊಳಕೂರ, ಗಂಗಾಧರ ಸುತ್ತಾರ, ಶಿವಾನಂದ, ಬಸವರಾಜ ಬಿರಾಳ, ಮಲ್ಲು ಸುಬೇದಾರ, ನಿರ್ಮಿತಿಕೇಂದ್ರದ ರಾಜಶೇಖರ ಹಾನಮ್ಮಶೆಟ್ಟಿ, ಪರ್ವತರಾಜ ಸೇರಿದಂತೆ ಇತರರು ಇದ್ದರು.