ಕನ್ನಡ ಸೈನ್ಯದ ಕನ್ನಡ ಉತ್ಸವ ಕಾರ್ಯಕ್ರಮ ಜರಗಿತು
ಕನ್ನಡ ಸೈನ್ಯದ ಕನ್ನಡ ಉತ್ಸವ ಕಾರ್ಯಕ್ರಮ ಜರಗಿತು
ಕಲಬುರಗಿ: ನಗರದ ಸಿದ್ದಾರ್ಥ ವೃತ್ತ (ಗೋವಾ ಹೊಟೇಲ್) ಟ್ಯಾಂಕ್ ಬಂಡ್ ಮುಖ್ಯ ರಸ್ತೆಯ ಆವರಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾಮಂಟಪದಲ್ಲಿ ಕನ್ನಡ ಸೈನ್ಯ ಮತ್ತು ಕನ್ನಡ ಮತ್ತು ಸoಸ್ಕೃತಿ ಇಲಾಖೆ ಬೆಂಗಳೂರು ಸಯುಕ್ತಾಶ್ರಯದಲ್ಲಿ ಕನ್ನಡ ಸೈನ್ಯದ ಕನ್ನಡ ಉತ್ಸವ ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಉದ್ಘಾಟಿಸಿದರು, ನ್ಯಾಯವಾದಿ ಹಾಗೂ ಕನ್ನಡ ಸೈನ್ಯಯ ಸಂಸ್ಥಾಪಕ ಅಧ್ಯಕ್ಷ ಸೋಮನಾಥ್ ಎಲ್ ಕಟ್ಟಿಮನಿ, ಹಿರಿಯ ಸಾಹಿತಿ ಸ್ವಾಮಿರಾವ್ ಕುಲಕರ್ಣಿ, ಹಿರಿಯ ಪರ್ತಕರ್ತ ರಾಮಕೃಷ್ಣ ಬಡಶೇಶಿ, ಮಸ್ತಾನ್ ಬಿರಾದಾರ್, ಕುಮಾರ ದೇಶಮುಖ್, ಸಂಜೀವ್ ಕುಮಾರ್ ಜೋಗ್, ರಾಕೇಶ್ ಕಟ್ಟಿಮನಿ, ಗವಾಯಿ ಸೂರ್ಯಕಾಂತ್ ಶಾಸ್ತ್ರಿ, ಸಂಗೀತ ಗಾಯನ ಜಗನ್ನಾಥ್ ಚೇಗಂಟೆ, ಶ್ರೀದೇವಿ ಆರ್. ಕೆ, ಮೋಹನ್ ರಾಜ್ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು ಡಾ. ರಾಜಶೇಖರ್ ಎಲ್ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಕನ್ನಡ ಅಭಿಮಾನಿಗಳು ಮತ್ತು ನಾಗರಿಕರು ಭಾಗವಹಿಸಿದರು.