ಬೇಲೂರು ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿ ಶ್ರೀ ಪಂಚಾಕ್ಷರಿ ಸ್ವಾಮೀಜಿ ಆಳಂದ ಬುದ್ಧ ವಿಹಾರಕ್ಕೆ ಭೇಟಿ

ಬೇಲೂರು ಉರಿಲಿಂಗ ಪೆದ್ದಿ ಮಠದ  ಪೀಠಾಧಿಪತಿ ಶ್ರೀ ಪಂಚಾಕ್ಷರಿ ಸ್ವಾಮೀಜಿ ಆಳಂದ ಬುದ್ಧ ವಿಹಾರಕ್ಕೆ ಭೇಟಿ

ಬೇಲೂರು ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿ ಶ್ರೀ *ಪಂಚಾಕ್ಷರಿ ಸ್ವಾಮೀಜಿ ಆಳಂದ ಬುದ್ಧ ವಿಹಾರಕ್ಕ ಭೇಟ

ಆಳಂದ: ಪಟ್ಟಣದ ಹೊರವಲಯದಲ್ಲಿರುವ ಬುದ್ಧ ವಿಹಾರಕ್ಕೆ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ ಪೀಠಾಧಿಪತಿಗಳು ಉರಿಲಿಂಗ ಪೆದ್ದಿ ಮಠ ಬೇಲೂರು ರವರು ಭೇಟಿ ನೀಡಿ ಪುಷ್ಪಾರ್ಚನೆ ಮಾಡಿ ಮಾತನಾಡಿ ಭಗವಾನ್ ಗೌತಮ ಬುದ್ಧರು ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿದ್ದಾರೆ ಗೌತಮ ಬುದ್ಧರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಬುದ್ದ ನಮ್ಮೆಲ್ಲರಿಗೆ ಬೆಳಕಾಗಿದ್ದಾರೆ ಎಂದರು .ಈ ಸಂದರ್ಭದಲ್ಲಿ ಜ್ಯೋತಿ,ಹನುಮಂತಪ್ಪ ಸನಗುಂದಿ,ಮರೆಪ್ಪ ಚಲವಾದಿ,ಸುರೇಖಾ ಉರಿಲಿಂಗ ಪೆದ್ದಿ,ಭೀಮಶ್ಯಾ ವಾಗ್ಮೊರೆ ಸೌಂದರ್ಯ ಉರಿಲಿಂಗಪೆದ್ದಿ,ಜೈ ದತ್ರ ಮೈಸಲ್ಗೆ ನಾಗಮ್ಮ ಸುಜಾತಾ.ಶ್ರೀದೇವಿ ಜೈ ಭೀಮ್ ದೊಡ್ಡಮನಿ ಮುತ್ತಣ್ಣ ಜಂಗ್ಲೆ ಸತೀಶ್ ಶಿರೂರ,ಶಶಿಕಾಂತ್ ಸಿಂಗೆ. ಡಾ.ಅವಿನಾಶ್ ದೇವನೂರ ಮುಂತಾದವರು ಉಪಸ್ಥಿತರಿದ್ದರು.