ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ವತಿಯಿಂದ ಬಿಳವಾರ ಗ್ರಾಮದಲ್ಲಿ ದಿನಬಳಕೆಯ ಗೃಹ ಉಪಯೋಗಿ ಕೀಟ್ ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ವತಿಯಿಂದ ಬಿಳವಾರ ಗ್ರಾಮದಲ್ಲಿ ದಿನಬಳಕೆಯ ಗೃಹ ಉಪಯೋಗಿ ಕೀಟ್ ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಜೇವರ್ಗಿ ವತಿಯಿಂದ ಜಿಲ್ಲಾ ನಿರ್ದೇಶಕರು ಕಮಲಾಕ್ಷ ಅವರ ನೇತೃತ್ವದಲ್ಲಿ ಬಿಳವಾರ
ಗ್ರಾಮದ ಬಡ ಕುಟುಂಬದ ನಿರಾಶ್ರಿತರನ್ನು ಗುರುತಿಸಿ ದಿನಬಳಕೆಯ ಗೃಹ ಉಪಯೋಗಿ ಕಿಟ್ ,ಗಳನ್ನು ವಿತರಿಸಿದರು.
ಜೇವರ್ಗಿ ತಾಲೂಕಿನ ಯೋಜನಾ ಅಧಿಕಾರಿಗಳಾದ ದಿನೇಶ್ ಹಾಗು ಬಿಳವಾರ ವಲಯ ಮೇಲ್ವಿಚಾರಕರಾದ ಸುಭಾಸ . ಜೇವರ್ಗಿ ತಾಲೂಕಿನ ಜೈವಿಕ ಕೃಷಿ ವಿಭಾಗದ ಶ್ರೀಮತಿ ಮಲ್ಲಮ ಹಾಗೂ ಬಿಳವಾರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶಿವಪುತ್ರ ಗೋಗಿ ಬ ಹಾಗೂ ಪರಶುರಾಮ ದಂಡಗುಲ್ಕರ್ ಮಾಳಪ್ಪ ಪೂಜಾರಿ ಉಪಸ್ಥಿತರಿದ್ದರು
ವರದಿ ಜೆಟ್ಟಪ್ಪ ಎಸ್ ಪೂಜಾರಿ