ಜಿಲ್ಲಾ ಜೆಡಿಎಸ್‌ಗೆ ನೇಮಕ

ಜಿಲ್ಲಾ ಜೆಡಿಎಸ್‌ಗೆ ನೇಮಕ

ಜಿಲ್ಲಾ ಜೆಡಿಎಸ್‌ಗೆ ನೇಮಕ

ಕಲಬುರಗಿ: ಜಿಲ್ಲಾ ಜ್ಯಾತ್ಯಾತೀತ ಜನತಾದಳ ಪಕ್ಷಕ್ಕೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಬಸವರಾಜ ಬಿರಬಿಟ್ಟೆ (ಮಹಾ ಪ್ರಧಾನ ಕಾರ್ಯದರ್ಶಿ), ಶಾಮರಾವ್ ಸೂರನ್ (ಹಿರಿಯ ಉಪಾಧ್ಯಕ್ಷ), ಸಯ್ಯದ ಜಾಫರ ಹುಸೇನ್ (ಕಾರ್ಯಾಧ್ಯಕ್ಷ), ರಾಮಚಂದ್ರ ಅಟ್ಟೂರ್ (ಕಾರ್ಯಾಧ್ಯಕ್ಷ), ಪ್ರವೀಣ ಎಲ್.ಜಾಧವ್ (ಯುವ ಘಟಕ ಅಧ್ಯಕ್ಷ), ರೋಹಿಣಿ ಶ್ರೀನಿವಾಸರಾವ್ ಕುಲಕರ್ಣಿ (ವಿದ್ಯಾರ್ಥಿ ಘಟಕ ಅಧ್ಯಕ್ಷ), ಸಾಯಿನಾಥ ಶ್ರೀನಿವಾಸ (ಯುವ ಘಟಕದ ಕಾರ್ಯಾಧ್ಯಕ್ಷ), ರಾಜೆ ಪಟೇಲ್ ಅಕ್ತರ ಪಟೇಲ್ (ಕಾರ್ಮಿಕ ಘಟಕ ಅಧ್ಯಕ್ಷ), ಸಂದೀಪ ಹುಲಿ (ಕಾನೂನು ಘಟಕದ ಅಧ್ಯಕ್ಷ) ಅವರನ್ನು ನೇಮಕಗೊಂಡಿದ್ದಾರೆ. ಜಿಲ್ಲಾ ಪಕ್ಷದ ಸಂಘಟನೆ ಚುರುಕುಗೊಳಿಸಬೇಕೆಂದು ಪ್ರಕಟಣೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ್ ತಿಳಿಸಿದ್ದಾರೆ

.