ಹೀರಾಪೂರ ಬಡಾವಣೆಯಲ್ಲಿ ಮಹಾಪರಿ ನಿರ್ವಾಣ ದಿನ ಆಚರಣೆ

ಹೀರಾಪೂರ ಬಡಾವಣೆಯಲ್ಲಿ ಮಹಾಪರಿ ನಿರ್ವಾಣ ದಿನ ಆಚರಣೆ

ಹೀರಾಪೂರ ಬಡಾವಣೆಯಲ್ಲಿ ಮಹಾಪರಿ ನಿರ್ವಾಣ ದಿನ ಆಚರಣೆ 

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿ ನಿರ್ವಾಣ ದಿನದ ಅಂಗವಾಗಿ ಶುಕ್ರವಾರ ಹೀರಾಪೂರ ಕ್ರಾಸ್ ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಲ್ಬುರ್ಗಿ ಮಹಾನಗರ ಪಾಲಿಕೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಸಚಿನ ಶಿರವಾಳ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಹೀರಾಪೂರ ಬಡಾವಣೆ ಹಿರಿಯರಾದ ಶಿವಯೋಗಿ ದೊಡ್ಡಮನಿ, ನಾಗಿಂದ್ರಪ್ಪ ನಾಡಗಿರಿ, ಪರಮೇಶ್ವರ ಮೇಲ್ಮನಿ, ಅಣ್ಣಾರಾಯ ಹತ್ತರಗಿ, ಜಗನ್ನಾಥ ದಿಕ್ಸಂಗಿ, ಲಕ್ಷ್ಮಣ ಅಷ್ಟಗಿ, ಮುಕುಂದ ಸಂಗೋಳಗಿ, ಅಶೋಕ ಸರಡಗಿ, ಶಿವಕುಮಾರ ಮದ್ರಿ, ಲಕ್ಷ್ಮಣ ಹತ್ತರ್ಗಿ, ವಿಶಾಲ ಡಿಪ್ಟಿ, ಸಂತೋಷ ಮೇಲ್ಮನಿ, ಅಲ್ಲಮಪ್ರಭು ನಿಂಬರ್ಗಾ, ಶಿವಶರಣಪ್ಪ ದೇವನೂರ, ಭೀಮಾಶಂಕರ ದುದನಿ, ಶಾಂತಕುಮಾರ ನಗನೂರ, ಅವಿನಾಶ ಪೂಜಾರಿ, ಅವಿನಾಶ ಎಂ, ಶರಣು ಜಿ, ಅನಿಲ ದಿಕ್ಸಂಗಿ, ಶ್ರೀನಿವಾಸ ಹೇರೂರು, ಓಂಕಾರ್ ಜಾಪುರ, ನವೀನ ಸಾಮ್ರಾಟ, ರಾಹುಲ ಹದನೂರ, ರೋಷನ್ ದಿಗಸಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.