ಪಟ್ಟಣ ಕ್ರಾಸನಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

ಪಟ್ಟಣ ಕ್ರಾಸನಲ್ಲಿ  ಶಾಸಕ ಅಲ್ಲಮಪ್ರಭು ಪಾಟೀಲ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

ಪಟ್ಟಣ ಕ್ರಾಸನಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ

ಕಲಬುರಗಿ: ತಾಲೂಕಿನ ಪಟ್ಟಣ ಕ್ರಾಸನಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಜನ್ಮದಿನದ ಪ್ರಯುಕ್ತ ಪಟ್ಟಣ ಸರ್ಕಲ್ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಭಿಷೇಕ ಅಲ್ಲಮಪ್ರಭು ಪಾಟೀಲ, ದಕ್ಷಿಣ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಮುಖಂಡರಾದ ರವಿ ಮೇಳಕುಂದಿ, ಈರಣ್ಣಾ ಎನ್ ಡಬಕಿ, ಸುನೀಲ ವೈ ಮದನಕರ್, ಓಂಕಾರ ವಠಾರ, ಭೀಮರಾಯ ಕುಣಕಿ, ನಿಂಗಣ್ಣ ಪೂಜಾರಿ, ಬಸವರಾಜ ಪಾಟೀಲ ಮಳನಿ, ವಿಶ್ವನಾಥ ಜಮಾದಾರ, ಶರಣಪ್ಪ ಸಿಂಗೆ, ಅಂಬರಾಯ ಸೈಯದ ಚಿಂಚೋಳಿ ಸೇರಿದಂತೆ ಅಭಿಮಾನಿಗಳು ಇದ್ದರು.