ಶಾಸಕ ಅಲ್ಲಮಪ್ರಭು ಪಾಟೀಲ ರವರ ೬೮ ನೇ ಜನ್ಮದಿನದ ಪ್ರಯುಕ್ತ ಹಣ್ಣು ಹಂಪಲು ವಿತರಣೆ
ಶಾಸಕ ಅಲ್ಲಮಪ್ರಭು ಪಾಟೀಲ ರವರ ೬೮ ನೇ ಜನ್ಮದಿನದ ಪ್ರಯುಕ್ತ ಹಣ್ಣು ಹಂಪಲು ವಿತರಣೆ
ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ರವರ ೬೮ನೇ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್ ಮುಖಂಡರಾದ ಚಂದ್ರಕಾಂತ ಕೆ ನಾಟೇಕಾರ ಹಾಗೂ ಪರಶುರಾಮ ಕೆ ನಾಟೇಕಾರ ಅವರ ನೇತೃತ್ವದಲ್ಲಿ ಬಡವರಿಗೆ ಹಾಗೂ ನಿರ್ಗತಿಕರರಿಗೆ ಹಣ್ಣು ಹಂಪಲು ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಪ್ರವೀಣ ಪಾಟೀಲ್ ಹರವಾಳ, ಅಭಿಷೇಕ ಪಾಟೀಲ, ಡಾ. ಕಿರಣ ದೇಶಮುಖ, ಲಿಂಗರಾಜ ಕಣ್ಣಿ, ಶಿವಾನಂದ ಹೊನಗುಂಟಿ, ಈರಣ್ಣಾ ಝಳಕಿ, ನರಸಪ್ಪ ಗುತ್ತೇದಾರ, ಜಾನಪ್ಪಾ ಸಿವನೂರ, ಶಕೀಲ ಸರಡಗಿ, ಶಿವಶರಣಪ್ಪ ಮಠಪತಿ, ವಾಣಿಶ್ರೀ ಸಗಕರ್, ಸುವರ್ಣ ಸಿಂಗೆ, ಚನ್ನಬಸವಯ್ಯ ಸ್ವಾಮಿ, ಶಿವಾಜಿ ಪಟಣ, ನೀಖಿಲ, ಮಹೇಶ್ ಭಂಡಾರಿ ಆಲೂರ, ಸುದರ್ಶನ್, ಶಿವರಾಜ ಬೆಳಗುಂಪಿ, ಪುಟ್ಟರಾಜ ಪಾಲಾದಕರ, ಮಂಜುನಾಥ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.