ಶಾಸಕರಾದ ಅಲ್ಲಮಪ್ರಭು ಪಾಟೀಲ್ ಜನುಮದಿನದ ಪ್ರಯುಕ್ತ ಪುಸ್ತಕ ಹಾಗೂ ಪೇನ್ನು ವಿತರಿಸಿದರು

ಶಾಸಕರಾದ ಅಲ್ಲಮಪ್ರಭು ಪಾಟೀಲ್ ಜನುಮದಿನದ ಪ್ರಯುಕ್ತ ಪುಸ್ತಕ ಹಾಗೂ ಪೇನ್ನು ವಿತರಿಸಿದರು

ಶಾಸಕರಾದ ಅಲ್ಲಮಪ್ರಭು ಪಾಟೀಲ್ ಜನುಮದಿನದ ಪ್ರಯುಕ್ತ ಪುಸ್ತಕ ಹಾಗೂ ಪೇನ್ನು ವಿತರಿಸಿದರು

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರ 68 ನೇ ಜನ್ಮ ದಿನದ ಪ್ರಯುಕ್ತ ಕಾಂಗ್ರೆಸ್ ಮುಖಂಡ ಕುಮಾರ್ ವಠಾರ್ ಅವರ ನೇತೃತ್ವದಲ್ಲಿ ನಗರದ ಜೇವರ್ಗಿ ಕಾಲೋನಿಯಲ್ಲಿರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪೇನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಕಾಂಗ್ರೆಸ್ ಮುಖಂಡರಾದ ಅಭಿಷೇಕ ಪಾಟೀಲ, ಫಾರುಕ ಮನಿಯಾಲ್, ಉಪ್ಪಿ ವಿರೇಶ, ಅಂಬರೀಶ್ ಜಮಾದಾರ್, ದಸರಥ ಕಟ್ಟಿಮನಿ, ಗೌತಮ್, ಭೀಮಾ ವಠಾರ, ಅಮರ ಸಗರಕರ್, ಸಂಪುರ್ಣಾ ಪಾಟೀಲ್, ಶಿಲ್ಪಾ ನಾಗೂರ ಸೇರಿದಂತೆ ಉಪಸ್ಥಿತರಿದ್ದರು.