ಬಿಷಪ್ ಅವರಿಂದ ಕ್ರೈಸ್ತ ಸಮುದಾಯ ಭವನ ಉದ್ಘಾಟನೆ

ಬಿಷಪ್ ಅವರಿಂದ ಕ್ರೈಸ್ತ ಸಮುದಾಯ ಭವನ ಉದ್ಘಾಟನೆ

ಬಿಷಪ್ ಅವರಿಂದ ಕ್ರೈಸ್ತ ಸಮುದಾಯ ಭವನ ಉದ್ಘಾಟನೆ.

ಬೀದರ: ತಾಲೂಕಿನ ಆಣದೂರ ಗ್ರಾಮದಲ್ಲಿ ಕ್ರೈಸ್ತರ ಸಮುದಾಯ ಭವನ ಕಟ್ಟಡ ಉದ್ಘಾಟನೆ ಬಿಷಪ್ ಅವರಿಂದ ನರಿವೆರಿತು ಸಂದರ್ಭದಲ್ಲಿ ಮಾತಾಡಿದ ಮನುಷ್ಯನು ತನ್ನ ಜೀವನದಲ್ಲಿ ಶಾಂತಿ ಹಾಗೂ ಸಮಾಧಾನದಿಂದ ಜೀವನ ಸಾಗಿಸಿದಾಗ ಮಾತ್ರ ದೇವರು ನಮ್ಮಗೆ ದಯಪಾಲಿಸುತ್ತಾನೆ. ಜಿಲ್ಲಾ ಮೇಲ್ವಿಚಾರಕರಾದ ಘನ್,ನೆಲ್ಸನ್ ಸುಮಿತ್ರ ಘನ ಬಿಷಪ್.ಎನ್.ಎಲ್.ಕರ್ಕರೆ ರವರು ರಿಬನ್ ಕತ್ತರಿಸುವುದರ ಮೂಲಕ ನೆರವೇರಿಸಿ ಮಾತನಾಡಿ ಕ್ರೈಸ್ತ ಸಭೆಗಳನ್ನು ಮಾಡುವುದರ ಮೂಲಕ ನಿಮ್ಮ ಜೀವನ ಪಾವನ ಮಾಡಿಕೊಳ್ಳಿ ನಾವು ಸುಸಂಸ್ಕೃರಾಗಬೇಕಾದರೆ ಯೇಸು ಸ್ವಾಮಿ ಅವರು ತೋರಿಸಿದ ಹಾದಿಯಲ್ಲಿ ಸಾಧ್ಯವಿದೆ ಎಂದರು ಪರೋಪಕಾರಿ ಜೀವನ ಸಾಗಿಸಬೇಕು ಕೇವಲ ತಮ್ಮಗಾಗಿ ಯೋಚಿಸದೆ ಬಡವರ ಅನಾಥರ ಬಗ್ಗೆ ಕನಿಕರ ತೋರಿದಾಗ ಮಾತ್ರ ಆ ಭಗವಂತ ನಿಮ್ಮ ಜೀವನದಲ್ಲಿ ಸಂತೋಷದ ಕ್ಷಣಗಳು ನೀಡುತ್ತಾನೆ ಎಂದರು ಈ ಒಂದು ಸಮಾರಂಭದಲ್ಲಿ ಘನ..ಬಿಷಪ್ ಎನ್.ಎಲ್.ಕರ್ಕರೆ ಮತ್ತು ಕಮಲ ಕರ್ಕರೆ ಅಮ್ಮನವರು .ಘನ ನೆಲ್ಸನ್ ಸುಮಿತ್ರಾ, ಘನ.ರೆವರೆಂಡ ಸುರೇಶ ಪಾಸ್ಟರ್ ಆಣದೂರ ಮಾಜಿ ಸಚಿವರು ಶ್ರೀ ಬಂಡೆಪ್ಪಾ ಖಾಶೆಂಪೂರ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಕಡ್ಯಾಳ. ಅಭಿ ಕಾಳೆ ನಗರ ಸಭೆ ಸದಸ್ಯರು. ಎಸ್.ಪಿ.ರಾಜೇಶ. ಅಮೃತರಾವ ಚೀಮಕೊಡೆ. ಸಂಜಯ ಜಾಗೀರದಾರ ಗ್ರಾಮದ ಚರ್ಚ ಕಮಿಟಿಯ ಅಧ್ಯಕ್ಷರು ಶ್ರೀ ದೇವದಾಸ ಮುಸ್ಕೆನೊರ ಹಾಗೂ ಪದಾಧಿಕಾರಿಗಳು ಡೇಲೆಗೇಟ್ಸ್ ಮತ್ತು ಲೇಮೆನ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಅರುಣ ಮುಸ್ಕೆನೊರ ಸಭೆಯ ಎಲ್ಲಾ ಹಿರಿಯರು ಯುವಕರು ಮಹಿಳೆಯರು , ಆಣದೂರ ಗ್ರಾಮದ ಎಲ್ಲಾ ಪಕ್ಷದ ಮುಖಂಡರು ಉಪಸ್ಥಿತರಿದ್ದರು ಎಂದು ಮಾಜಿ ಲೆಮೆನ್ ಶ್ರೀ ಸ್ಟಾಲೀನ್ ಮುಸ್ಕೆನೊರ ರವರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ….                 

ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್