ಅಮರಾವತಿ ಹಿರೇಮಠ

ಅಮರಾವತಿ ಹಿರೇಮಠ

ಲೇಖಕಿ ಅಮರಾವತಿ ಹಿರೇಮಠ ಅವರು ಕಲಬುರಗಿ ನಗರದ ಶ್ರೀಶರಣಯ್ಯ ಮತ್ತು ಮಾಹಾದೇವಿಯ ದಂಪತಿಗಳ ಉದರದಲ್ಲಿ ದಿನಾಂಕ 16-05-1963 ರಂದು ಜನಿಸಿದರು.  ಅಮರಾವತಿಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಕಲಬುರಗಿ ನಗರೇಶ್ವರ ಪ್ರಾರ್ಥಮಿಕ ಶಾಲೆಯಲ್ಲಿ ಓದಿದರು.

    ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸಾಹಿತಿಗಳಾದ ಡಾ. ಶಿವಯ್ಯ ಹಿರೇಮಠ ಇವರ ಪತ್ನಿಯಾಗಿ. ಮಗಳು ಅಶ್ವಿನಿ ಮಗ ಮಹಾಂತೇಶಗೆ ಜನ್ಮನೀಡಿದುರು

ಪತಿ ಪತ್ನಿ ಇಬ್ಬರು ಮೇರು ವ್ಯಕ್ತಿತ್ವದ ಸಾಹಿತಿಗಳಾಗಿ ತಮ್ಮದೇ ಆದ "ಜ್ಞಾನ ದೀವಿಗೆ " "ಟೀಟಿ ಸಾಧನ ಸ್ಪೂರ್ತಿ " "ಗಗನಸಖಿ" " ಜಂಗಮ ಮಹಿಳಾ ಸಮಿತಿ "ಹೀಗೆ ಹಲವಾರು ವೇದಿಕೆಗಳನ್ನು ನಿರ್ಮಾಣ ಮಾಡಿ ಸಾಹಿತ್ಯ ಆಸಕ್ತರಿಗೆಲ್ಲ ಪೂರ್ತಿಯಾಗಿದ್ದಾರೆ.

ಕೃತಿಗಳು 

"ಜೀವನದಿ " "ಜೀವನಮೃತ" "ವಚನಗಳು " "ಅಂತರಂಗದಾಳ "ಮೂರು ಕೃತಿಗಳು ಅವರ ಸಂಪಾದನೆ ಕೃತಿಗಳು." ಹಣತೆಯು ನೀನಾದರೆ, ದೀಪವು ನಾನದೇ". "ಅಂತರಾತ್ಮಾರ್ಪಣೆ "

 ಲೇಖನಗಳು   

"ದಾಸೋಹ ಸೂತ್ರ ". "ಸ್ತ್ರೀ ಜಾಗೃತಿ" "ಮಂಗಳೂರು ಪತ್ರಿಕೆ " "ಸಂವೇದಿ". " ಕನ್ನಡ ನಾಡಿನ ಸಮಚಾರ ". "ಜನ ಮಿಡಿತ " " ಬಸವ ಪಥ". " ಕರ್ನಾಟಕ ದರ್ಶನ " "ಗುರು ಉಪದೇಶ

ಅಮರಾವತಿ ಹಿರೇಮಠ್ ಪ್ರತಿಷ್ಠಾನ ವತಿಯಿಂದ ಬಾಲ್ಕಿ ಶ್ರೀ ಮಠದಲ್ಲಿ ಪ್ರತಿವರ್ಷ ಬಸವಲಿಂಗ ಪಟ್ಟದ ದೇವರು "ಎಂಬ ಹೆಸರಿನಲ್ಲಿ ಪ್ರಶಸ್ತಿ ನೀಡಿವುದು ,"ಅಮರಾವತಿ ಪ್ರಕಾಶನ ಭಾಲ್ಕಿ, ಅಕ್ಕಮಹಾದೇವಿ ಪ್ರಕಾಶನ ಕಲಬುರಗಿ"ಬಳಗದಿಂದ ಅಬಲೆಯ ಮಹಿಳೆಯರಿಗೆ, ಹೊಲಿಗೆ, ಕಸೂತಿ, ಮತ್ತು ಉಚಿತ ಶಿಕ್ಷಣ ತರಬೇತಿ ನೀಡುತ್ತಿದ್ದಾರೆ.

ಇವರಿಗೆ ಸಂದ ಪ್ರಶಸ್ತಿಗಳು :"

 "ದೀನ್ ದಯಾಳು ಸಾಹಿತ್ಯ ರತ್ನ ಪ್ರಶಸ್ತಿ,ಕಾಯಕ ರತ್ನ. ಪ್ರಶಸ್ತಿ ,"ಆಧುನಿಕ ಅಕ್ಕ ಪ್ರಶಸ್ತಿ" ಬಸವಶ್ರೀ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ ,ಹೀಗೆ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿ