ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ನಿಮಿತ್ಯ ಗುರುವಂದನಾ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ:
ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ನಿಮಿತ್ಯ ಗುರುವಂದನಾ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ:
ಬೀದರ್ : ನಗರದಲ್ಲಿ ಇಂದು ಸ್ವರ್ಧಾ ಸಂಕಲ್ಪ ಅಕಾಡೆಮಿ ಜನವಾಡ ರಸ್ತೆ ವಾಟರ್ ಟ್ಯಾಂಕ್ ಹಿಂದುಗಡೆ ದಿನಾಂಕ 29/ 9/ 24 ರಂದು ಸಾಯಂಕಾಲ 4:00 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ
ಇಂದು ಭಾನುವಾರ ಬೀದರ ನಗರದಲ್ಲಿ 4:00 ಗಂಟೆಗೆ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಸ್ವರ್ಧಾ ಸಂಕಲ್ಪ ಅಕಾಡೆಮಿ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ನಿತ್ಯ ಗುರುವಂದನಾ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿಕೊಳ್ಳುವರು ಲಾಡಗೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಗಂಗಾಧರ್ ಶಿವಾಚಾರ್ಯರು ಹಾಗೂ ಪೂಜ್ಯ ಶ್ರೀ ಷ.ಬ್ರ. ಹಾವಗಿಲಿಂಗೇಶ್ವರ ಶಿವಾಚಾರ್ಯರು ರಾಚೋಟೇಶ್ವರ ವಿರಕ್ತಮಠ ಹಲಬರ್ಗಾ
ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸುವರು ಡಾಕ್ಟರ್ ಸಂಗಮೇಶ್ ಹಿರೇಮಠ್ ಪ್ರಾದೇಶಿಕ ನಿರ್ದೇಶಕರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಲ್ಬುರ್ಗಿ
ಕಾರ್ಯಕ್ರಮದ ಅಧ್ಯಕ್ಷರು ಶ್ರೀ ಸಂಜೀವಕುಮಾರ್ ಸ್ವಾಮಿ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು ಬೆಂಗಳೂರು ಪ್ರಾಸ್ತಾವಿಕವಾಗಿ ಮಾತನಾಡುವರು ಶ್ರೀ ನಾಗೇಶ್ ಸ್ವಾಮಿ ಮಸ್ಕಲ್ ಅಧ್ಯಕ್ಷರು ಸ್ವರ್ಧಾ ಸಂಕಲ್ಪ ಅಕಾಡೆಮಿ ಬೀದರ್
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸುವರು ಬೀದರ್ ಉದ್ಯಮಿಗಳಾದ ಶ್ರೀ ಆರ್ ಎನ್ ಚಂದಾ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಗೀತಾ ಪಂಡಿತ್ ಚಿದ್ರಿ ಅದೇ ರೀತಿ ಶ್ರೀ ಪಾಂಡುರಂಗ ಬೆಲ್ದಾರ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಮತ್ತು ಶ್ರೀ ಬಾಬುರಾವ್ ದಾನಿ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬೆಂಗಳೂರು
ಈ ಕಾರ್ಯಕ್ರಮದ ನಿರೂಪಣೆ ಶ್ರೀ ಪೂಜಾ ರಾಯಣ್ಣೋರ್ ಮಾಡಲಿದ್ದು, ಶ್ರೀ ಅಂಬಿಕಾ ಹಳ್ಳಿಖೇಡೆ ವಂದನಾರ್ಪಣೆ ಮಾಡುವರು
ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರುವರು ಸ್ಪರ್ಧಾ ಸಂಕಲ್ಪ ಅಕಾಡೆಮಿಯ ಕಾರ್ಯದರ್ಶಿಗಳಾದ ಶ್ರೀಮತಿ ಅಂಬಿಕಾ ಸ್ವಾಮಿ.