ಉದ್ಯಾನವನಕ್ಕೆ -ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಉದ್ಯಾನವನಕ್ಕೆ -ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಉದ್ಯಾನವನಕ್ಕೆ -ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಕಲಬುರಗಿ: ನಗರದ ವಾರ್ಡ್ ನಂ. 52 ರ ಸಂತೋಷ್ ಕಾಲೋನಿ ಬಡಾವಣೆಯ (ಶ್ರೀನಗರ) ಗಣೇಶ ಉದ್ಯಾನವನದಲ್ಲಿ ಕೆ. ಕೆ.ಆ.ರ್.ಡಿ.ಬಿ ಅನುದಾನದಲ್ಲಿ ರೂ. 20 ಲಕ್ಷ ವೆಚ್ಚದ ಉದ್ಯಾನವನದ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಮೇಯರ ವರ್ಷಾ ಜಾನೆ, ಮಲ್ಲಿಕಾರ್ಜುನ ಪಾಟೀಲ ನೆಲೋಗಿ, ಶಾಮರಾವ ಬೇಳಗುಂಪಿ, ರವಿ ಶೆಟ್ಟಿ, ವಿಶ್ವನಾಥ ಲಿಂಗಶೆಟ್ಟಿ, ಧರ್ಮರಾಜ್ ಬಿ ಹೇರೂರ್, ಕಷ್ಣ ಯಳವಾರ, ಉಜ್ವಲ್ ಬಂಡಗೆ, ಜಯಶ್ರೀ, ರವಿಂದ್ರ ಜೋಶಿ, ಹೆಚ್.ಎಂ.ಜೋಶಿ, ಕೃಷ್ಣ ಶಿಂಧೆ, ಸಂಗಯ್ಯ ಸ್ವಾಮಿ, ವಿದ್ಯಾಸಾಗರ್ ಅರಳಗುಂಡಗಿ, ಧನರಾಜ್ ಪೂಜಾರಿ, ಭೀಮಶಂಕರ್ ವಿಭೂತಿ, ಶರಣಗೌಡ ಎಇ, ಡಾ. ಸಾಗರ್ ಪಾಟೀಲ್, ಅಶೋಕ್ ಗೂಳಿ, ನಾಗರಾಜ್ ಕಾಮ, ಸುರೇಶ ಚೀಲ, ನಾಗನಗೌಡ ಪಾಟೀಲ್, ಎಸ್.ಬಾಂಡಿಗ, ಕರ್ಣ ಠಾಕೂರ್, ಮಲ್ಲಕಣಗೌಡ ಪಾಟೀಲ, ಅಯ್ಯಣ ನಂದಿ, ಮಲ್ಲಿಕಾರ್ಜುನ ಜಾಮಗೋಮಡ, ವಿದ್ಯಾಸಾಗರ ಪಾಟೀಲ, ಶಾಮರಾವ ಕುಲಕರ್ಣಿ ಸೇರಿದಂತೆ ಇತರರು ಇದ್ದರು.