ಕಮಲಾಪುರ || ಉಚಿತ ಆರೋಗ್ಯ ತಪಾಸಣೆ ಶಿಬಿರ 29ರಂದು
ಕಮಲಾಪುರ || ಉಚಿತ ಆರೋಗ್ಯ ತಪಾಸಣೆ ಶಿಬಿರ 29ರಂದು
ಕಲಬುರಗಿ: ಕಾಂಚನಾ(ಕಿರಣ್) ಆಯುರ್ವೇದಿಕ್ ಆಸ್ಪತ್ರೆ ವತಿಯಿಂದ ಸೆ.29ರಂದು ಬೆಳಗ್ಗೆ 10.30ರಿಂದ ಸಂಜೆ 4ರ ವರೆಗೆ ಕಮಲಾಪುರದ ಬಸ್ ನಿಲ್ದಾಣ ಎದುರು ಆರೋಗ್ಯ ಉಚಿತ ತಪಾಸಣೆ ಶಿಬಿರ ಜರುಗಲಿದೆ.
ಅಂದು ಮೂಲವ್ಯಾಧಿ ತಪಾಸಣೆ ಮತ್ತು ಆರೋಗ್ಯ ಶಿಬಿರ ನಡೆಯಲಿದೆ. ನುರಿತ ತಜ್ಞರು ತಪಾಸಣೆ ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9886441599ಕ್ಕೆ ಸಂಪರ್ಕಿಸಬಹುದು ಎಂದು ಖ್ಯಾತ ವೈದ್ಯ ಡಾ. ಸವಿತಾ. ಎಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.