ಸಪ್ಟೆಂಬರ್ 20 ರಾಷ್ಟ್ರೀಯ ಸಿನೆಮಾ ದಿನ ದಂದು ಶಟ್ಟಿ ಸಿನೆಮಾ ಥಿಯೇಟರ ಮಾಲಿಕರಾದ ಗೀರಿಜಾಶಂಕರ ಶಟ್ಟಿ ಅವರಿಗೆ ಶುಭಾಶಯ ತಿಳಿಸಿದ.ಶಿವರಾಜ ಅಂಡಗಿ.
ಸಪ್ಟೆಂಬರ್ 20 ರಾಷ್ಟ್ರೀಯ ಸಿನೆಮಾ ದಿನ ದಂದು ಶಟ್ಟಿ ಸಿನೆಮಾ ಥಿಯೇಟರ ಮಾಲಿಕರಾದ ಗೀರಿಜಾಶಂಕರ ಶಟ್ಟಿ ಅವರಿಗೆ ಶುಭಾಶಯ ತಿಳಿಸಿದ.ಶಿವರಾಜ ಅಂಡಗಿ.
ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಕೂತು ನೂಡಲೆಬೇಕಾದ ಸಿನೆಮಾ "ರಾಕಿ ಔರ್ ರಾಣಿಕಿ ಪ್ರೇಮ ಕಾಹಾನಿ"
ಭಾರತೀಯ ಅವಿಭಕ್ತ ಕುಟುಂಬದ ಮೇರು ಸಂಸ್ಕೃತಿಯ ಬಿತ್ತುವ ಸಿನೆಮಾ ಇಂದು ಶಟ್ಟಿ ಥಿಯೇಟರ್ ನಲ್ಲಿ ಪ್ರಾರಂಭಿಸಿದಕ್ಕೆ ಶಟ್ಟಿ ಮಾಲಕರಿಗೆ ಅಭಿನಂದಿಸಿದ್ದಾರೆ.
ಚಿತ್ರದಲ್ಲಿ ಹುಡುಗ ಹುಡಯಗಿಯರು ನಾವು ಅಷ್ಟೇ ಪ್ರೀತಿಸಿದರೆ ಸಾಲದು ನಮ್ಮಿಬ್ಬರ ಕುಟುಂಬದವರು ಒಪ್ಪಿಗೆ ಬೇಕು ಎಂದು ಮದುವೆಗಿಂತ 3 ತಿಂಗಳು ಮುಂಚೆ ಇಬ್ಬರು ಪರಸ್ಪರ ಕುಟುಂಬಗಳೂಂದಿಗೆ ಇದ್ದು ಹೀಗೆ ಅವರ ಭಾವನೆಗಳನ್ನು ಅರ್ಥಮಾಡಿಕೊಂಡರು ಹೇಗೆ ಗೌರವಿಸಿದರು ಅವರ ನೋವುಗಳಿಗೆ ಸ್ಪಂದಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದು ಮದುವೆ ಆಗಿದ್ದು ಇಂದಿನ ಯುವಕರಿಗೆ ಮಾರ್ಗದರ್ಶನ ಸಿನೆಮಾ ಇದಾಗಿದೆ.
2023 ರ ಭಾರತೀಯ ಹಿಂದಿ ಭಾಷೆಯ ರೊಮ್ಯಾಂಟಿಕ್ ಹ್ಯಾಸ ಕುಟುಂಬದ ಸಿನೆಮಾ 69 ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ,ನಿರ್ದೇಶಕ, ನಟ ಸೇರಿದಂತೆ ಪ್ರಮುಖ 20 ನಾಮನಿರ್ದೇಶನಗಳನ್ನು ಪಡೆದಿದ್ದು ನಟಿ ಸೇರಿದಂತೆ ನಾಲ್ಕು ಪ್ರಶಸ್ತಿ ಗಳನ್ನು ಗೆದ್ದುಕೂಂಡ ಸಿನೆಮಾ ಇದೆ ಎಂದು ಇಲ್ಲಿ ಸ್ಮರಿಸಿಕೊಳ್ಳುತ್ತಾರೆ