ಜಿಲ್ಲಾ ಮಟ್ಟದ “ಯುವ ಸಂಸತ್ ಸ್ಪರ್ಧೆ
ಜಿಲ್ಲಾ ಮಟ್ಟದ “ಯುವ ಸಂಸತ್ ಸ್ಪರ್ಧೆ
ಕಲಬುರಗಿ: ನಗರದ ಜಿಲ್ಲಾ ಪಂಚಾಯಿತಿ ಹೋಸ ಸಭಾಗಂಣದಲ್ಲಿ ಜಿಲ್ಲಾ ಪಂಚಾಯತ ಕಲಬುರಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ “ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಜಿಲ್ಲಾ.ಪಂಚಾಯಿತಿ ಸಿಇಒ ಭಂವರ್‌ಸಿAಗ್ ಮಿನಾ ಅವರು ಮಾತನಾಡಿದರು. ಡಿಡಿಪಿಐ ಸೂರ್ಯಕಾಂತ ಮದನೆ, ಶಿಕ್ಷಣ ಅಧಿಕಾರಿ ಶೆಂಕ್ರಮ್ಮಾ ಢವಳಗಿ, ವಿಜಯಲಕ್ಷ್ಮಿ ಕಟಕೆ, ಸುಮಂಗಲ, ರಾಜು, ಸೇರಿದಂತೆ ಇತರರು ಇದ್ದರು.
