ರಾಜವಿಕಾ ಪ್ರೈಮರಿ ಶಾಲೆಯಲ್ಲಿ “ಗ್ರ್ಯಾಂಡ್ ಪೇರೆಂಟ್ಸ ಡೇ” ಆಚರಣೆ ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯ ಕಾಳಜಿಯೇ ನಿಜವಾದ ಆಸ್ತಿ

ರಾಜವಿಕಾ ಪ್ರೈಮರಿ ಶಾಲೆಯಲ್ಲಿ “ಗ್ರ್ಯಾಂಡ್ ಪೇರೆಂಟ್ಸ ಡೇ” ಆಚರಣೆ ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯ ಕಾಳಜಿಯೇ ನಿಜವಾದ ಆಸ್ತಿ

ರಾಜವಿಕಾ ಪ್ರೈಮರಿ ಶಾಲೆಯಲ್ಲಿ “ಗ್ರ್ಯಾಂಡ್ ಪೇರೆಂಟ್ಸ ಡೇ” ಆಚರಣೆ

ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯ ಕಾಳಜಿಯೇ ನಿಜವಾದ ಆಸ್ತಿ

ಕಲಬುರಗಿ ; ಪ್ರತಿಯೋಂದು ಮನೆಯಲ್ಲಿ ಹಿರಿಯರಿದ್ದರೆ ಆ ಮನೆಯ ಸೊಬಗೇ ಚಂದ, ಅಜ್ಜ-ಅಜ್ಜಿಯೂ ಸಂಸಾರದ ದೊಣಿಯನ್ನು ದಡೆ ಮುಟ್ಟಿಸಿ ಕುಟುಂಬದ ಕಷ್ಟ ಸುಖ ಸಂಧರ್ಬದಲ್ಲಿ ಸರಿಯಾದ ಮಾರ್ಗದರ್ಶನ ಮಾಡುವುದೆ ನೆಮ್ಮದಿಯ ಆಸ್ತಿ. ಹಿರಿಯರಿಲ್ಲದ ಮನೆ ದೆವರಿಲ್ಲದ ಗುಡಿಯಂತೆ ಯಾವ ಮನೆಯಲ್ಲಿ ಪ್ರೀತಿ,ಪ್ರೇಮ,ವಿಶ್ವಾಸ, ಕಾಳಜಿ ಇರುವುದಿಲ್ಲವೊ ಆ ಮನೆಯಲ್ಲಿ ಎಷ್ಟೇ ಬೌದ್ದಿಕ ಸಂಪತ್ತಿದ್ದರು ವ್ಯರ್ಥ. ಇತ್ತಿಚಿಗೆ ಗಂಡ ಹೆಂಡತಿ ಮಕ್ಕಳು ವಿಭಕ್ತ ಕುಟುಂಬ ಪದ್ದತಿಗೆ ಮಾರು ಹೊಗಿ ಇಬ್ಬರು ನೌಕರಿ ಮಾಡುತ್ತಾ ಮಕ್ಕಳಿಗೆ ಬೇಬಿ ಸಿಟ್ಟಿಂಗ ನಲ್ಲಿ ಹಾಕಿದರೆ ಎಲ್ಲಂದ ಬರಬೆಕು ಅಜ್ಜ-ಅಜ್ಜಿಯ ಕಲ್ಪನೆ ಹಾಗು ಸಂಸ್ಕೃತಿ ಹಿಂದಿನ ಕಾಲದಲ್ಲಿ ಮೊಮ್ಮಕ್ಕಳ ಊಟ, ಆಟ , ನಿದ್ದಿಯ ಬಗ್ಗೆ ಕಾಳಜಿ ವಹಿಸುತ್ತಾ ತಪ್ಪಿದ್ದಲ್ಲಿ ನೀತಿ ಕಥೆ ಹೆಳುತ್ತಾ ಮಕ್ಕಳಲ್ಲಿ ನೈತಿಕಥೆ ಬೆಳೆಸುತ್ತಿದ್ದರು ಈಗ ಅದು ಮಾಯವಾಗಿ ಬಿಟ್ಟಿದೆ ಎನ್ನುತ್ತಾ ಇಂತಾಹ ಶಾಲೆಯ ಗ್ರ್ಯಾಂಡ್ ಪೇರೆಂಟ್ಸ ಡೇ ಕಾರ್ಯಕ್ರಮಗಳ ಮೂಲಕ ಹಳೆಯ ಅವಿಭಕ್ತ ಕುಟುಂಬದ ಪದ್ದತಿ ಮತ್ತೆ ಊಳಿಸಿಕೊಂಡು ಬೆಳೆಸಿಕೋಂಡು ಹೊಗಬೆಕಾಗುವುದು ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ೧೫-೦೯-೨೦೨೪ ರಂದು ರಾಜವಿಕಾ ಪ್ರೖಮೆರಿ ಶಾಲೆಯಲ್ಲಿ ನಡೆದ ಗ್ರ್ಯಾಂಡ್ ಪೇರೆಂಟ್ಸ ಡೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಟೇಂಗಳಿ ಅಂಡಗಿ ಪ್ರತಿಷ್ಠಾನ ಅದ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು.

ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಶ್ರೀ ಸಂಜೆಯ ಸಿಂಗ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದರು, ಅತಿಥಿಗಳಾಗಿ ಶ್ರೀಮತಿ ಅನಿತಾ ಸಿಂಗ , ಶ್ರೀಮತಿ ರೇಖಾ ಅಂಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಶಿಲ್ಪಾ ಕೊಟೆ ಅವರು ಪ್ರಾಸ್ತವಿಕ ಮಾತನಾಡಿದರು, ಶ್ರೀಮತಿ ರಾಜೇಶ್ವರಿ ಪಾಟೀಲ ಸ್ವಾಗತಿಸಿದರು, ನೇಹಾ ವಂದಿಸಿದರು.

ಶಾಲೆಯ ಮಕ್ಕಳಾದ ಕು. ದೈವಿಕಾ ಕು ಶಿವನ್ಯ ಅಜ್ಜ-ಅಜ್ಜಿಯ ಉಡುಪು ಧರಿಸಿ ಹಿರಿಯರು ಪ್ರೇತಿಸುವಾ ಕಾಳಜಿ ವಹಿಸುವ ಅನೇಕ ಹಾಡಿನ ಮೂಲಕ ನೃತ್ಯ ಮಾಡಿ ಶಿಕ್ಷಕರ ಹಾಗು ಪಾಲಕರ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮದ ಅತಿಥಿಗಳೋಂದಿಗೆ ಶಿಕ್ಷಕರಾದ ಶಿಲ್ಪಾ ಕೊಟೆ, ರಾಜೇಶ್ವರಿ ಪಾಟೀಲ, ನೇಹಾ , ನಸೀಮಾ , ಜೇಯಾ ಇತರರು ಸಮಾರಂಭದಲ್ಲಿ ಭಾಗವಹಿಸಿದ ಅಜ್ಜ-ಅಜ್ಜಿಯರೊಂದಿಗೆ ಹೆಜ್ಜೆ ಹಾಕುವ ಮೋಲಕ ಗ್ರ್ಯಾಂಡ್ ಪೇರೆಂಟ್ಸ ಡೇ ಅರ್ಥಪೋರ್ಣವಾಗಿ ಆಚರಿಸಿದರು

.