ಸಂತೋಷ ಕೋಬಾಳಗೆ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿ

ಸಂತೋಷ ಕೋಬಾಳಗೆ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿ

 ಸಂತೋಷ ಕೋಬಾಳಗೆ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿ

ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ನೂತನ ವಿದ್ಯಾಲಯ ಸಂಸ್ಥೆ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ ಕೋಬಾಳ ಇವರಿಗೆ ಸಂಸ್ಥೆ ವತಿಯಿಂದ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರು ಪ್ರಶಸ್ತಿ ನೀಡಿ ಸನ್ಮಾನಿಸಿದರು.

 ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಡಾ. ಗೌತಮ್ ಜಾಗೀರ್ದಾರ್, ಕಾರ್ಯದರ್ಶಿಗಳಾದ ಅಭಿಜಿತ ದೇಶಮುಖ, ಮುಖ್ಯ ಅತಿಥಿಗಳಾದ ಡಾ. ಲಿಂಗರಾಜಪ್ಪ ಅಪ್ಪ, ಕ್ರೀಡಾ ಸಮಿತಿಯ ಚೇರ್ಮನ್‌ರಾದ ಎಸ್.ಎಸ್.ಸಿದ್ದಾಪುರಕರ್ ಚಾರಿ, ವಿಶ್ವಸ್ತ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿಯಾದ ರವೀಂದ್ರ ಟೆಂಗಟಿ, ಡಾ. ಪ್ರದೀಪಕರ, ಡಾ. ರಮೇಶ ಯಲಸಂಗಿ, ಶ್ರೀಕಾಂತ್ ಕುಲಕರ್ಣಿ, ಸುಧಾ ಕಾರ್ಲಗಿ ಸೇರಿದಂತೆ ಸಂಸ್ಥೆಯ ಸದಸ್ಯರು, ವಿಶ್ವಾಸ ಮಂಡಳಿ ಸದಸ್ಯರು, ಸಂಸ್ಥೆಯ ಶಿಕ್ಷಕ ಶಿಕ್ಷಕರು, ಸಿಬ್ಬಂದಿ ವರ್ಗದವರು ಇದ್ದರು

.