ಮಹಾಲಕ್ಷ್ಮಿ ಲೇಔಟ್ ನಲ್ಲಿ ಮನೆಯಲ್ಲಿ ಮಳೆ ನೀರು, ಅಲ್ಲಮಪ್ರಭು ಪಾಟೀಲ್ ವೀಕ್ಷಣೆ
ಮಹಾಲಕ್ಷ್ಮಿ ಲೇಔಟ್ ನಲ್ಲಿ ಮನೆಯಲ್ಲಿ ಮಳೆ ನೀರು, ಅಲ್ಲಮಪ್ರಭು ಪಾಟೀಲ್ ವೀಕ್ಷಣೆ
ಕಲಬುರಗಿ : ದಕ್ಷಿಣ ಮತ ಕ್ಷೇತ್ರದ ವಾರ್ಡ್ ನಂಬರ್ 37 ಮಹಾಲಕ್ಷ್ಮಿ ಲೇಔಟ್ ಬಡಾವಣೆಯಲ್ಲಿ ಸತತವಾಗಿ ಮೂರು ದಿನಗಳಿಂದ ಮಳೆ ಸುರಿತ್ತಿರುವುದರಿಂದ ಮನೆಗಳಿಗೆ ನೀರು ನುಗ್ಗಿದು, ಅಪಾರ ಪ್ರಮಾಣದ ದವಸ ಧಾನ್ಯ ನಷ್ಟವಾಗಿದೆ . ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದರು,
ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.