ದಲಿತ ಸಾಹಿತ್ಯ ಅಕಾಡೆಮಿಗೆ ಶಿವಾನಂದ ಗೋಗೇರಿ ಆಯ್ಕೆ

ದಲಿತ ಸಾಹಿತ್ಯ ಅಕಾಡೆಮಿಗೆ ಶಿವಾನಂದ ಗೋಗೇರಿ ಆಯ್ಕೆ

ದಲಿತ ಸಾಹಿತ್ಯ ಅಕಾಡೆಮಿಗೆ ಶಿವಾನಂದ ಗೋಗೇರಿ ಆಯ್ಕೆ

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದ ಶಿವಾನಂದ ಗೋಗೇರಿ, ದೆಹಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಗೆ ಗಜೀಂದಗಡ ತಾಲೂಕ ಘಟಕಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ,ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಎಂ. ಕಡೆಮನಿ ಆದೇಶ ಹೊರಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ 

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ