ನಿರಂತರ ದಂತ ಶಿಕ್ಷಣ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಒಂದು ದಿನದ ಕಾರ್ಯಾಗಾರ

ನಿರಂತರ ದಂತ ಶಿಕ್ಷಣ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಒಂದು ದಿನದ ಕಾರ್ಯಾಗಾರ

ನಿರಂತರ ದಂತ ಶಿಕ್ಷಣ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಒಂದು ದಿನದ ಕಾರ್ಯಾಗಾರ 

ಜಿಮ್ಸ್ ನಲ್ಲಿ ಉದ್ಘಾಟನೆ. ಆರೋಗ್ಯವಂತ ಹಲ್ಲುಗಳಿಂದಲೇ, ಆರೋಗ್ಯವಂತ ದೇಹ ವೆಂಭ ದೈಯ ವ್ಯಾಕ ಇಟ್ಟುಕೊಂಡು ಒಂದು ದಿನದ ಅಧಿವೇಶನ ಉದ್ಘಾಟನೆಯನ್ನು ನೆರವೇರಿಸಲಾಯಿತು, ದಂತ ಉಪಕರಣ ತಯಾರಕರ ಮತ್ತು ಉದ್ಯಮಿಗಳ ಸಹಕಾರ ದೊಂದಿಗೆ ಪ್ರಾರಂಭಗೊಂಡಿತು. ಮಾನವನ ದಂತ ಉಳಿವು, ಸಂರಕ್ಷಣೆ ಮೂಲ ಉದ್ದೇಶವನ್ನು ಜಾಗ್ರತಗೊಳಿಸುವ ನಿಟ್ಟಿನಲ್ಲಿ ಸುಮಾರು 200 ದಂತ ವೈದ್ಯರು ಪಾಲ್ಗೊಂಡಿದ್ದರು. ಗಣ್ಯ ವ್ಯಕ್ತಿಗಳಾದ ರೇಡ್ ಕ್ರಾಸನ ಅಧ್ಯಕ್ಷ , ಸಭಾಪತಿ ಶ್ರೀ. ಅರುಣಕುಮಾರ ಲೋಯಾ, ಅಧೀಕ್ಷಕ ಡಾ. ಶಿವಕುಮಾರ ಸಿ. ಆರ್. ಸಮ್ಮೇಳನದ ಸಂಚಾಲಕ, ಡಾ. ಗುಗ್ವಾಡ್ ಆರ್ ಎಸ್. ಹಿರಿಯ ವಕೀಲರಾದ ಶಿವರಾಜ ಅಂಡಗಿ, ಶಿವಲಿಂಗಪ್ಪಾ ಅಷ್ಟಗಿ, ನ್ಯಾಯವಾದಿಗಳಾದ ಜೇನವೆರಿ ವಿನೋದಕುಮಾರ M/S. Feenix ದಂತ ಉದ್ಯಮಿ ಶ್ರೀನಿವಾಸ ಬಲಪೂರ್ ಇತರರು ಉಪಸ್ಥಿತರಿದ್ದರು. ವಿವಿಧ ಸಂಪನ್ಮೂಲ ಉಪನ್ಯಾಸಕರು ದಂತ ವಿಭಾಗಗಳ ಮೇಲೆ ತಿಳುವಳಿಕೆ ನೀಡಿದರು.