ಹೊಸ ವಾಟರ್ ಪ್ರೂಫ್ ಮತ್ತು ೬೦೦೦ ಎಂ.ಎ.ಹೆಚ್ ಬ್ಯಾಟರಿ ಮೊಬೈಲ್ ಬಿಡುಗಡೆ

ಹೊಸ ವಾಟರ್ ಪ್ರೂಫ್ ಮತ್ತು ೬೦೦೦ ಎಂ.ಎ.ಹೆಚ್ ಬ್ಯಾಟರಿ ಮೊಬೈಲ್  ಬಿಡುಗಡೆ

ಹೊಸ ವಾಟರ್ ಪ್ರೂಫ್ ಮತ್ತು ೬೦೦೦ ಎಂ.ಎ.ಹೆಚ್ ಬ್ಯಾಟರಿ ಮೊಬೈಲ್ ಬಿಡುಗಡೆ 

ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಟೆಸ್ಟ್ ಹಾಫ್ ಪಂಜಾಬ್ ಹೋಟೆಲ್‌ನಲ್ಲಿ ರೂರಲ್ ಡಿಸ್ಟ್ರಿಬ್ಯೂಟರ್‌ಗಳಾದ ಶ್ರೀ ಸಂಗಮೇಶ್ವರ ಎಂಟರ್ಪ್ರೈಸಸ್ ವತಿಯಿಂದ ರಿಯಲ್ ಮಿ ಮೊಬೈಲ್ ೧೪ಎಕ್ಷ್ ಹೊಸ ವಾಟರ್ ಪ್ರೂಫ್ ಮತ್ತು ೬೦೦೦ ಎಂ.ಎ.ಹೆಚ್ ಬ್ಯಾಟರಿ ಮೊಬೈಲ್ ಬಿಡುಗಡೆ ಡೀಲರ್ಸ ಸಭೆಯನ್ನು ಜರುಗಿತು. ಈ ಸಭೆಯಲ್ಲಿ ಕಂಪನಿ ಆಫೀಸರ್ಸ್ಗಳಾದ ಸಂತೋಷ್ ಬಿರಾದರ್, ಭೀಮರಾಯ ಪೂಜಾರಿ ಹಾಗೂ ಡಿಸ್ಟ್ರಿಬ್ಯೂಟರ್‌ಗಳಾದ ರವಿ ಬುಚುನಳ್ಳಿ ಮತ್ತು ಎಲ್ಲಾ ಕಲಬುರ್ಗಿ ತಾಲೂಕಿನ ಮೊಬೈಲ್ ಅಂಗಡಿಯ ಮಾಲಕರು ಉಪಸ್ಥಿತ ಇದ್ದರು.