ಜಿಲ್ಲಾ ಜಾತ್ಯತೀತ ಜನತಾದಳ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
ಜಿಲ್ಲಾ ಜಾತ್ಯತೀತ ಜನತಾದಳ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
ಕಲಬುರಗಿ: ಜಿಲ್ಲಾ ಜಾತ್ಯತೀತ ಜನತಾದಳ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಜಿಲ್ಲಾ ಅಧ್ಯಕ್ಷರಾದ ಬಾಲರಾಜ್ ಎ ಗುತ್ತೇದಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜೆಡಿಎಸ್ ಸೇವಾದಳದ ಅಧ್ಯಕ್ಷರಾದ ನರಸಯ್ಯ ಗುತ್ತೇದಾರ ರವರ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ್ ಬಿರಬಿಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟಿಕರ್, ಜಿಲ್ಲಾ ಕಾರ್ಯಾಧಕ್ಯರಾದ ಶಾಮರಾವ್ ಸುರನ್, ರಾಮಚಂದ್ರ ಅಟ್ಟೂರ , ಹಿರಿಯರಾದ ವಿಶ್ವನಾಥ್ ನಾಡಗೌಡರು, ಮಲ್ಲಿಕಾರ್ಜುನ ಸಂಗಣಿ, ವಲ್ಸನ್ ಕುಮಾರ್ , ಯುವ ಅಧ್ಯಕ್ಷರಾದ ಪ್ರವೀಣ್ ಜಾಧವ್, ಹಿರಿಯ ಉಪಾಧ್ಯಕ್ಷರಾದ ಮಹಾಂತಪ್ಪ ಮದರಿ, ವಿಠ್ಠಲ್ ಜಾಧವ್, ಜಿಲ್ಲಾ ಉಪಾಧ್ಯಕ್ಷರಾದ ಶಂಕರ ಗೌಡ ಪಾಟೀಲ, ಹುಪ್ಸಿಂಗ್ ಚವ್ಹಾಣ್, ಮಾರುತಿ ಚವ್ಹಾಣ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಜು ಬಡದಾಳ, ಮಾಣಿಕ್ ಶಹಾಪುರಕರ್, ಖಾಜಾ ಪಟೇಲ್, ಬೈಲಪ್ಪ ಪಟ್ಟೆದಾರ, ಸುನೀಲ ಗಾಜರೆ, ಮಲ್ಲಿಕಾರ್ಜುನ ಸಿಂಗೆ, ನಾಗೇಶ್ ಹೆಬ್ಬಾಳ, ನಾಗಣ್ಣ ವಾರದ, ಭೀಮಣ್ಣ , ಶ್ರೀನಿವಾಸ ಜಮಾದಾರ್, ಸುನಿಲ್ ಬಿರಾದಾರ, ಸುನಂದಾ ಪಡಶೆಟ್ಟಿ, ಸುನೀತಾ ಕೋರವಾರ, ಫತ್ರುಬಿ, ಬಸವರಾಜ್ ಪಾಟೀಲ್ , ಶಿವಲಿಂಗಪ್ಪ ಪಾಟೀಲ, ಗಂಗಾಧರ ಪಂಚಾಳ, ಸಂಜು ಮಡಕೆ, ಅನ್ವರ್ ಪಟೇಲ್, ವಿಶ್ವನಾಥ್ ಪೂಜಾರಿ, ಸೇವಾದಳದ ವತಿಯಿಂದ ಮೊಹಮ್ಮದ್ ಪಟೇಲ್, ಲಿಯಾಕತ್ ಅಲಿ, ಮಾರುತಿ ಕಲಗುರ್ತಿ ಸೇರಿದಂತೆ ಇನ್ನಿತರು ಭಾಗವಹಿಸಿದರು.
