ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ

ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ

ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ

ಕಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ ಸ್ವಾಯತದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಸಂಪೂನ್ಮೂಲ ವ್ಯಕ್ತಿಗಳಾಗಿ ಡಾ. ದೀಪಕಕುಮಾರ್, ಡಾ. ಅನಿಲಕುಮಾರ್, ಚಿಂತನ್ ಮುಖ, ಮಹಿಬೂಬ, ಪ್ರಿಯದರ್ಶಿನಿ, ಸುಮಯ್ಯ ಆಗಮಿಸಿ ಪ್ರಥಮ ಚಿಕಿತ್ಸೆ ಕುರಿತು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. 

ಅದೇ ರೀತಿಯಾಗಿ ಈ ಕಾರ್ಯಕ್ರಮದ ಘನ ಅದ್ದೇಕ್ಷತೆಯನ್ನು ಡಾ. ಸವಿತಾ ತಿವಾರಿ (ಸ. ಮಾ. ಸ್ವಾ. ಕ) ವಹಿಸಿದರು. ಇವರು ತಮ್ಮ ಅದ್ದೇಕ್ಷತೆ ಭಾಷಣದಲ್ಲಿ ಪ್ರಥಮ ಚಿಕೆತ್ಸೆ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊAಡರು. ಇದೆ ಸಂದರ್ಭದಲ್ಲಿ ಅತಿಥಿಗಳಾಗಿ ಡಾ. ಬಲ ಭೀಮ್ ಸಾಂಗ್ಲಿ, ಡಾ. ವಿಜಯಕುಮಾರ್ ಸಾಲಿಮಾನಿ, ಡಾ. ಟಿ. ವಿ ಅಡವೇಶ, ಡಾ. ರಾಜಕುಮಾರ ಮಡಿವಾಳ ಇದ್ದರು. ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ಅಜರಾ ಪರ್ವೀನ್ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ತಿಳಿ ಹೇಳಿದರು. ಅದೇ ರೀತಿಯಾಗಿ ಈ ಕಾರ್ಯಕ್ರಮವನ್ನು ಅಂಕುಶ ಸಿನ್ನುರ್ಕರ ವಿದ್ಯಾರ್ಥಿ ನಿರೂಪಿಸಿದರು. ಪ್ರೇಮ್ ಕಾಂಬಳೆ ಸ್ವಾಗತಿಸಿದರು. ರೆಡ್ ಕ್ರಾಸ್ ಘಟಕದ ಸಮಿತಿಯ ಸದಸ್ಯರಾದ ಡಾ. ಮೀನಾಕ್ಸಿ, ಮಹೇಶ್, ಡಾ. ರಫತ್ ಅರಾ ಉಪಸ್ಥಿತರಿದ್ದರು.