ವಿವೇಕ ವೇದಿಕೆಯ 4 ನೇ ವಿಚಾರ ಸಂಕಿರಣ ಉದ್ಘಾಟನೆ
ವಿವೇಕ ವೇದಿಕೆಯ 4 ನೇ ವಿಚಾರ ಸಂಕಿರಣ ಉದ್ಘಾಟನೆ
ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸ್ಯಾಕ್ ಕಟ್ಟಡದ ಸೇಮಿನಾರ ಹಾಲ್ ನಲ್ಲಿ ಕಲಬುರ್ಗಿ ವಿಭಾಗದ 4 ನೇ ವಿಚಾರ ಸಂಕಿರಣ, ಡಾ ಬಿ ಆರ್ ಅಂಬೇಡ್ಕರ್ ಅವರ ದೂರದೃಷ್ಟಿಯ ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ವಿಷಯದ ಮೇಲೆ ಉದ್ಘಾಟನೆಯಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರಿಯ ವಿಶ್ವವಿದ್ಯಾಲಯ ಕುಲಸಚಿವ ಡಾ ಆರ್ ಆರ್ ಬಿರಾದಾರ ಉದ್ಘಾಟಿಸಿದರು ಮುಖ್ಯ ವಕ್ತಾರರಾಗಿ ವಿಧಾನ ಪರಿಷತ್ ಸದಸ್ಯ ಡಾ ಸಾಬಣ್ಣ ತಳವಾರ, ಮಹಾದೇಯ್ಯ ಕರದಳ್ಳಿ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ ಗೋಪಿ, ಡಾ ರೋಹಿಣಾಕ್ಷ, ರವೀಂದ್ರ, ಡಾ ಚಂದ್ರಕಾಂತ ಕೆಳಮನಿ, ಡಾ ಪರಮೇಶ ಬಿರಾದಾರ ಉಪಸ್ಥಿತರಿದ್ದರು
