ಚಿಂತನಾ ಗೋಷ್ಠಿ ಡಾ.ಚಿದಾನಂದ ಕುಡ್ಡನ್ ಕಾವ್ಯಾವಲೋಕನ ಕುರಿತು ಉಪನ್ಯಾಸ ನೀಡಿದರು

ಚಿಂತನಾ ಗೋಷ್ಠಿ ಡಾ.ಚಿದಾನಂದ ಕುಡ್ಡನ್ ಕಾವ್ಯಾವಲೋಕನ ಕುರಿತು ಉಪನ್ಯಾಸ ನೀಡಿದರು

ಚಿಂತನಾ ಗೋಷ್ಠಿ

ಡಾ.ಚಿದಾನಂದ ಕುಡ್ಡನ್ ಕಾವ್ಯಾವಲೋಕನ ಕುರಿತು ಉಪನ್ಯಾಸ ನೀಡಿದರು

ಬಸವಕಲ್ಯಾಣ: ಶಿಕ್ಷಕ ಕವಿ ಸಮ್ಮೇಳನವು ನಡೆಯುತ್ತಿದೆ ಶಿಕ್ಷಣ ಇಲಾಖೆ,ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ.ಇಲ್ಲಿ ಅವರು ಬಂದು ಹಾಜರಾಗಿ ಪ್ರೋತ್ಸಾಹ ನೀಡದಿರುವುದು ದುರಂತ ಎಂದು ಸಾಹಿತಿ ಪ್ರಾಚಾರ್ಯ ಡಾ.ಜೈಶೇನ ಪ್ರಸಾದ ಹೇಳಿದರು.

ಅವರು ಚಿಂತನಾ ಗೋಷ್ಠಿ ಅಧ್ಯಕ್ಷತೆವಹಿಸಿ ಮಾತನಾಡಿ ಕನಿಷ್ಠ ಪಕ್ಷ ಬಸವಕಲ್ಯಾಣ ಮತ್ತು ಹುಮನಾಬಾದ‌ ತಾಲೂಕಿನ ಶಿಕ್ಷಕರಿಗೆ ಆದರೂ ಓಓಡಿ ಸೌಲಭ್ಯ ನೀಡ ಬೇಕಾಗಿತ್ತು, ಗುಣ ಮಟ್ಟದ ಶಿಕ್ಷಣ ಕೊಡುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೌಲಭ್ಯ ಮಾಡಬೇಕು ಎಂದರು. 

ಶಿಕ್ಷಕ ವೃತ್ತಿ ಜೀವನ ಕೇವಲ ನಾಲ್ಕು ಗೋಡೆ ಆಚೆ ಅವರ ಕಾರ್ಯ ಸಮಾಜಮುಖಿ ಆಗಿದೆ ಶಿಕ್ಷಕರು ಕವಿಗಳಾಗಿ ಸಾಹಿತ್ಯ ಮಾಡಿದ್ದಾರೆ.ಶಿಕ್ಷಕರು ಜ್ಞಾನಾರ್ಜನೆ ಮಾಡುವುದರ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು.ಚಿಂತನಾ ಗೋಷ್ಠಿ ದಿಕ್ಸೂಚಿಯಾಗಲಿ ಎಂದು ಸೇಡಂನ ಹಿರಿಯ ಸಾಹಿತಿ ಡಾ.ಶೋಭಾದೇವಿ ಚೆಕ್ಕಿ ಅಭಿಮತ ವ್ಯಕ್ತಪಡಿಸಿದರು.

   ಶಿಕ್ಷಕ- ಕವಿ ಸಮ್ಮೇಳನ ಎರಡನೇ ದಿನದ ಚಿಂತನಾ ಗೋಷ್ಠಿ ಯಲ್ಲಿ ಆಶಯ ನೀಡಿದರು.

ಡಾ.ಸಿದ್ದಪ್ಪ ಹೊಸಮನಿ ಸಮ್ಮೇಳನಾಧ್ಯಕ್ಷರ ಬದುಕು ಬರಹ ಉಪನ್ಯಾಸದಲ್ಲಿ ಮೇತ್ರೆ ಅವರು ಸಾಹಿತ್ಯ, ಶೈಕ್ಷಣಿಕ ಸಾಮಾಜಿಕ ಸಂಘಟನೆ,ಕಾವ್ಯದಲ್ಲಿ ಹಲವು ವಸ್ತು ವೈವಿಧ್ಯತೆ ಇವೆ ಎಂದರು.

 ಕೊಡುಗೆ ಅಪಾರವೆಂದರು‌

ತಾತ್ಯಾರಾಬ್ ಕಾಂಬಳೆ ಪ್ರಧಾನ ಕಾರ್ಯದರ್ಶಿ ಕ.ರಾ.ಪ್ರಾ ಶಾ ಶಿ.ಸಂಘದ ಮಾತನಾಡಿ ಶಿಕ್ಷಕರ ಕವಿ ಸಮ್ಮೇಳನ ಅವರ ಆಶಯ ಈಡೇರಲಿ ಎಂದರು.ಸಾಹಿತಿ ಸಂಗಮೇಶ ಜವಾದಿ ಸಾಹಿತಿಗಳು ಚಿಟಗುಪ್ಪ ಸಾಹಿತ್ಯ ಸಮ್ಮೇಳ ಕಷ್ಟಪಟ್ಟು ಮಾಡಿದ್ದಾರೆ ಎಂದರು.ಸರ್ವಾಧ್ಯಕ್ಷರಾದ ಶ್ರೀ ಶಿವರಾಜ ಡಿ.ಮೇತ್ರೆ ಶ್ರೀಮತಿ ಶಕುಂತಲಾ ಮೇತ್ರೆ ಇದ್ದರು.

ಶ್ರೀಪತಿ ಸಖರಾಮ ಸ್ವಾಗತಿಸಿದರು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಶಾಮರಾವ್ ಮಾಡ್ಯಾಳ ವಂದಿಸಿದರು.