ವಾಡಿಯಲ್ಲಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ
ವಾಡಿಯಲ್ಲಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ
ವಾಡಿ: ಸಮೀಪದ ಸುಕ್ಷೇತ್ರ ಶ್ರೀ ಎಲ್ಲಾಂಬಿಕಾ ದೇವಿ ದೇವಸ್ಥಾನದಲ್ಲಿ ಹಲಕರ್ಟಿಯ ಶ್ರೀ ಸಿದ್ದೇಶ್ವರ ಹಿರೇಮಠದ ಶ್ರೀ ರಾಜಶೇಖರ ಶಿವಾಚಾರ್ಯರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಗೊಳಿಸಿದರು.
ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಲ್ಲಣಗೌಡ ಪಾಟೀಲ,ದಂಡಯ್ಯ ಸ್ವಾಮಿ,ಬಸವರಾಜ ಸಜ್ಜನ,ಶರಣಗೌಡ ಚಾಮನೂರ, ವೀರಣ್ಣ ಯಾರಿ,ದೇವೇಂದ್ರ ಬಡಿಗೇರ,ಮೌನೇಶ ಪಂಚಾಳ ಇದ್ದರು.
