ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಕಾಗಿಣಾ ನದಿ-ಸಂಚಾರ ಅಸ್ತವ್ಯಸ್ತ

ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಕಾಗಿಣಾ ನದಿ-ಸಂಚಾರ ಅಸ್ತವ್ಯಸ್ತ 

ಭಾರಿ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಮಳಖೇಡ ಗ್ರಾಮದ ಕಾಗಿಣಾ ನದಿ ತುಂಬಿ ಹಳೆ ಸೇತುವೆ ಮೇಲೆ ನೀರು ಹರಿಯುತ್ತಿದ್ದು ನದಿಯ ದಂಡೆಯಲ್ಲಿರುವ ಉತ್ತರಾದಿ ಮಠದ ಆವರಣದಲ್ಲಿ ನೀರು ತುಂಬಿಕೊಂಡಿರುವದರಿಂದ ಮಠದಲ್ಲಿನ ದವಸ ದಾನ್ಯಾಗಳು ನಷ್ಟವಾಗಿವೆ. 

ಈ ನದಿಯು ತುಂಬಿ ಹರಿಯುತ್ತಿರುವುದರಿಂದ ದಂಡೋತಿ ಸೇತುವೆ ಕೂಡ ಮುಳುಗಡೆಯಾಗಿರುವದರಿಂದ ಚಿತಾಪುರ ಕಡೆಗೆ ಹೋಗುವ ಜನರಿಗೆ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ 

 ಭಾನುವಾರ ಹಲವಾರು ವಸತಿ ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಭಾನುವಾರ ಮುಂಜಾನೆ 

ಕಳೆದ ಎರಡು ದಿನಗಳಿಂದ ಮಳೆಗೆ ಭೀಮಾ ಮತ್ತು ಕಾಗಿಣ ತುಂಬಿ ಹರಿಯುತ್ತಿವೆ ಕಲಬುರಗಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ನದಿಗಳು ಮತ್ತು ಕೆರೆಗಳು ತುಂಬಿ ಹರಿಯುತ್ತಿವೆ.