ತಾಲೂಕ ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ತಾಲೂಕ ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ತಾಲೂಕ ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ  

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ದಕ್ಷಿಣ ವಲಯ ವತಿಯಿಂದ ಪ್ರಾಥಮಿಕ ಪ್ರೌಢ ಶಾಲೆಗಳ ತಾಲೂಕ ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿವರಾಜ ಸಜ್ಜನ್, ಸುರೇಶ ಕೆ, ಮಹೇಶ ಹೂಗಾರ, ಜಮೀರ್ ಇಮ್ರಾನ್, ಮರೆಪ್ಪ ಬಸವಪಟ್ಟಣ, ಮಹೇಶ ಹಿರೇಮಠ, ರಾಜು ದೊಡ್ಡಮನಿ, ಭೋಜನಗೌಡ ಪಾಟೀಲ, ಬಾಬು ಮೌರ್ಯ, ರಾಮು ಚವ್ಹಾಣ, ಶಿವಪುತ್ರ ಹೂಗಾರ, ಮಲ್ಲಿಕಾರ್ಜುನ ಮಾಚನೂರ, ಈಶ್ವರಗೌಡ ಪಾಟೀಲ, ಸಂತೋಷಕುಮಾರ ಕೋಬಾಳ, ನವನಾಥ ಸಿಂಧೆ, ಬಸವರಾಜ ಹೇರೂರ, ಮುಜಾಮಿಲ್ ಕೆಂಭಾವಿ ಸೇರಿದಂತೆ ಇತರರಿದ್ದರು.