ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಸರಕಾರಿ ಪ್ರೌಢ ಶಾಲೆ ಧುತ್ತರಗಾವ ವಿದ್ಯಾರ್ಥಿಗಳು ಆಯ್ಕೆ ಮುಖ್ಯಗುರು ಮರೆಪ್ಪ ಬಡಿಗೇರ ಹರ್ಷ

ಆಳಂದ: ತಾಲೂಕಿನ ಧುತ್ತರಗಾಂವ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇಂದು ನಡೆದ ತಾಲೂಕು ಮಟ್ಟದ

ಕಬಡ್ಡಿ ಪಂದ್ಯಾಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಖ್ಯಗುರುಗಳಾದ ಮರೆಪ್ಪ ಎನ್. ಬಡಿಗೇರ

ದೈಹಿಕ ಶಿಕ್ಷಕರಾದ ಡಾ. ನೂರ್ ಜಹಾನ್, ಶಾಲೆಯ ಸರ್ವ ಗುರು ವೃಂದ ಹಾಗೂ ಎಸ್ ಡಿ ಎಮ್ ಸಿ ಯ ಅಧ್ಯಕ್ಷರು, ಸರ್ವ ಸದಸ್ಯರು , ಧುತ್ತರಗಾವ ಗ್ರಾಮಸ್ಥರು ಹಿರಿಯ ವಿದ್ಯಾರ್ಥಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.

ವರದಿ ಡಾ .ಅವಿನಾಶ S ದೇವನೂರ