ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳಂಕೆ ಅವರಿಗೆ ಸನ್ಮಾನ

ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳಂಕೆ ಅವರಿಗೆ ಸನ್ಮಾನ

ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳಂಕೆ ಅವರಿಗೆ ಸನ್ಮಾನ

ಕಲಬುರಗಿ: ಜಿಲ್ಲಾ ಭೋವಿ ವಡ್ಡರ ಸಮಾಜ ಹಾಗೂ ಜಿಲ್ಲಾ ಆಡಳಿತ ದಿಂದ ಜ, 14 ರಂದು ಅದ್ದೂರಿಯಾಗಿ ಜರುಗಿದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ 853ನೇ ಜಯತೋತ್ಸವನ್ನು ಯಶಸ್ವಿಯಾಗಿ ಮಾಡಿದ ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳಂಕೆ ಅವರನ್ನು ಕಮಲಾಪುರ್ ತಾಲೂಕಿನ ತಾಲೂಕ ಅಧ್ಯಕ್ಷ ಅಂಬಣ್ಣನಿAಬಳಕರ್ ಅಂಬಲಿಗಿ ಹಾಗೂ ಕಮಲಾಪುರ ತಾಲೂಕಿನ ಮುಖಂಡರು, ಯುವಕರು ಕಲಬುರಗಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು. 

ಈ ಸಂದರ್ಭದಲ್ಲಿ ಜಿ.ಶಿವಶಂಕರ್, ನಾಗೇಶ ಗೋಬ್ಬೂರ, ವಿಠ್ಠಲ ನೆಲೋಗಿ, ಮನೋಜ್ ಜಾದವ್, ನರಸಪ್ಪ ಬರಲೇ, ಲಕ್ಷ್ಮಣ್ ಮಾಸ್ಟರ್ ಮಾಗಂವ, ಮಹದೇವ ದಂಡುಗುಲೆ, ಸೋಮಣ್ಣ ಚೌಹಾಣ್, ಭೀಮಶಾ ದಂಡಗುಲೆ, ಎಲ್ಲಪ್ಪ ನಿಂಬಾಳ್ಕರ್, ಗೋವಿಂದ ಕುಶಲ್ಕರ್, ಭೀಮಶಾ ಕೆತನಕರ, ದಾಸಪ್ಪ ಚೌಹಾನ್, ಭೀಮಯ್ಯ ಭಾಲ್ಕಿ, ಮಹಾದೇವ ದಂಡಗುಲೇ, ಸೋಮಣ್ಣ ಚವ್ಹಾಣ, ಭೀಮಶ್ಯಾ ದಂಡಗುಲೇ, ಲಕ್ಷ್ಮಣ ಚವ್ಹಾಣ ಮಹಾಗಾಂವ, ಕೃಷ್ಣ ಕುಶಾಳಕರ ಬೇಲೂರ, ಯಲ್ಲಪ್ಪ ನಿಂಬಾಳ್ಕರ ಮಹಾಗಾಂವ, ಗೋವಿಂದ ಕುಶಳಕರ, ಬಲಭೀಮ ಕೇತನಕರ, ದಾಸಪ್ಪ ಚವ್ಹಾಣ, ದಾಸಪ್ಪ ಚವ್ಹಾಣ, ಭೀಮಯ್ಯ ಬಾಲ್ಕಿ, ಹಣಮಂತ ದಂಡಗುಲೆ, ಯುವರಾಜ ಶಳಕೆ, ಶಿವಾಜಿ ಮರಾಠ, ಯಂಕಪ್ಪ ಕೇತನಕರ, ತಿಮ್ಮಯ್ಯ ಚವ್ಹಾಣ, ಮಾರುತಿ ಬಾಲ್ಕಿ, ಬಸವರಾಜ ಕುಶಳಕರ, ರಂಗನಾಥ ಜಾದವ, ಭೀಮಶಂಕರ ದಂಡಗುಲೆ, ತಿಮ್ಮಯ್ಯ ದಂಡಗುಲೆ, ಸಂಜುಕುಮಾರ ದಂಡಗುಲೆ, ರಾಜು ದಂಡಗುಲೆ, ದುರ್ಗಪ್ಪ ಜಾಧವ, ಲಕ್ಷ್ಮಣ ಚವ್ಹಾಣ, ಲಕ್ಷ್ಮಣ ದಂಡಗುಲೆ, ರಾಜು ದಂಡಗುಲೆ, ಭೀಮಾ ಕಾಳಗಿ, ವೆಂಕಟೇಶ ಕುಶಳಕರ, ಲಕ್ಷ್ಮಣ ಚವ್ಹಾಣ, ಕೃಷ್ಣ ದಂಡಗುಲೆ, ಶ್ರೀನಾಥ ದಂಡಗುಲೆ, ಹರೀಶ ದಂಡಗುಲೆ, ಕಿಶೋರ ಚೌಗಲೆ ಸೇರಿದಂತೆ ಇತರರು ಇದ್ದರು.