ಕಮಲನಗರ; ಪಟ್ಟದ್ದೇವರು ಪ್ರೌಢ ಶಾಲೆ ಹಾಗೂ ಶ್ರೀ ಗುರಪ್ಪ ಟೊಣ್ಣೆ ಪ್ರಾಥಮಿಕ ಶಾಲೆ 31ನೇ ವಾರ್ಷಿಕ ಸ್ನೇಹ ಸಮ್ಮೇಳನ, ಕ್ರೀಯಾಶೀಲ ಮನಸ್ಸು ನಿರ್ಮಿಸಿ : ಮೋಹನ ರೆಡ್ಡಿ

ಕಮಲನಗರ; ಪಟ್ಟದ್ದೇವರು ಪ್ರೌಢ ಶಾಲೆ ಹಾಗೂ ಶ್ರೀ ಗುರಪ್ಪ ಟೊಣ್ಣೆ ಪ್ರಾಥಮಿಕ ಶಾಲೆ 31ನೇ ವಾರ್ಷಿಕ ಸ್ನೇಹ ಸಮ್ಮೇಳನ,  ಕ್ರೀಯಾಶೀಲ ಮನಸ್ಸು ನಿರ್ಮಿಸಿ : ಮೋಹನ ರೆಡ್ಡಿ

ಕಮಲನಗರ; ಪಟ್ಟದ್ದೇವರು ಪ್ರೌಢ ಶಾಲೆ ಹಾಗೂ ಶ್ರೀ ಗುರಪ್ಪ ಟೊಣ್ಣೆ ಪ್ರಾಥಮಿಕ ಶಾಲೆ 31ನೇ ವಾರ್ಷಿಕ ಸ್ನೇಹ ಸಮ್ಮೇಳನ, 

ಕ್ರೀಯಾಶೀಲ ಮನಸ್ಸು ನಿರ್ಮಿಸಿ : ಮೋಹನ ರೆಡ್ಡಿ

ಕಮಲನಗರ: ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣದ ಜತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ರಿಯಾಶೀಲ ಮನಸ್ಸು ರೂಪಿಸಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಆಡಳಿತಾಧಿಕಾರಿ ಮೋಹನ ರೆಡ್ಡಿ ಹೇಳಿದರು.

ಪಟ್ಟಣದ ಡಾ| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಹಾಗೂ ಶ್ರೀ ಗುರಪ್ಪ ಟೊಣ್ಣೆ ಪ್ರಾಥಮಿಕ ಶಾಲೆ 31ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸಾಂಸ್ಕøತಿಕ ಸಂಗಮ ಕಾರ್ಯಕ್ರಮ ಕುರಿತು ಶನಿವಾರ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಲು ಸಾಂಸ್ಕøತಿಕ ಕಾರ್ಯಕ್ರಮ ಅವಶ್ಯ ಎಂದರು.

ಆಡಳಿತಾಧಿಕಾರಿ ಚನ್ನಸವ ಘಾಳೆ ಅವರು ಸ್ವಾಗತಿಸಿ, ನಂತರ ಪ್ರಾಸ್ತವಿಕವಾಗಿ ಮಾತನಾಡಿದರು. 

ಉದ್ಯಮಿ ಹಿರಿಯ ಮುಖಂಡ ಪ್ರಕಾಶ ಟೊಣ್ಣೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಾಜಿ ಅಧ್ಯಕ್ಷ ಲಿಂಗಾನಂದ ಮಹಾಜನ, ನಿವೃತ ಪ್ರಾಂಶುಪಾಲ ಎಸ್.ಎನ್.ಶಿವಣಕರ್, ಸಿಆರ್‍ಸಿ ಶಿವಕುಮಾರ ಹೊನ್ನಾಳೆ, ಸಂತೋಷ ಬಿರಾದಾರ, ಶಾಂತಕುಮಾರ ಬಿರಾದಾರ, ಶರಣಪ್ಪ ಬಿರಾದಾರ, ಬಾಲಾಜಿ ತೆಲಂಗ, ಪ್ರವೀಣ ಕದಂ, ಶ್ರೀರಂಗ ಪರಿಹಾರ, ವಿರೇಶ ತೋರ್ಣೆಕರ, ಪ್ರಸಾದ ನಿಡೋದೆ, ಧನರಾಜ ಸೋಲಾಪುರೆ, ಸತೀಷಕುಮಾರ ಇದ್ದರು. 

ಭರತ ನಂದನವರ, ಅರ್ಚನಾ ಮುಚಳಂಬೆ ವಾರ್ಷಿಕ ವರದಿ ವಾಚನ ಮಾಡಿದರು.

ಹಾವಗಿರಾವ ಮಠಪತಿ, ಸ್ನೇಹಲತಾ ಪುಜಾರಿ ನಿರೂಪಿಸಿದರು.

ವಿಜಯಕುಮಾರ ಶೇಗೆದಾರ, ವಿರೇಶ ಸೋಲಾಪುರೆ ಸ್ವಾಗತಿಸಿದರು. ರಾಜೇಶ್ವರಿ ಬಿರಾದಾರ ವಂದಿಸಿದರು. 

ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.