ಶಿವಶರಣ ಮಾದರ ಚನ್ನಯ್ಯ ನವರ 975 ನೇ ಜಯಂತ್ಸೋವ

ಶಿವಶರಣ ಮಾದರ ಚನ್ನಯ್ಯ ನವರ 975 ನೇ ಜಯಂತ್ಸೋವ

ಶಿವಶರಣ ಮಾದರ ಚನ್ನಯ್ಯನವರ 975 ನೇ ಜಯಂತ್ಸೋವ 

ಕಲಬುರಗಿ: ಬಾಪು ನಗರದಲ್ಲಿರುವ ಕರ್ನಾಟಕ ಆದಿ ಜಾಂಬವ ಶಾಲೆಯ ಆವರಣದಲ್ಲಿ ಶ್ರೀ ರಾಜ ರಾಜೇಶ್ವರ ಸ್ವ - ಸಹಾಯ ಸಂಘ ವತಿಯಿಂದ ಕಾಯಕ ಪ್ರೀಯಾ ಶಿವಶರಣ ಮಾದರ ಚನ್ನಯ್ಯ ನವರ 975 ನೇ ಜಯಂತ್ಸೋವ ಅಂಗವಾಗಿ ಬಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಯವರಿಗೆ ನೋಟ ಬುಕ್ ಮತ್ತು ಪೇನ್‌ಗಳು ವಿತರಿಸಲಾಯಿತು. ಡಿ.ಎಂ.ಎಸ್.ಎಸ್ ರಾಜ್ಯ ಅಧ್ಯಕ್ಷರು ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಲಿಂಗರಾಜ ತಾರಫೈಲ್, ಶ್ರೀ ರಾಜ ರಾಜೇಶ್ವರ ಸ್ವ - ಸಹಾಯ ಸಂಘ ಅಧ್ಯಕ್ಷೆ ಜ್ಯೋತಿ ಎಂ.ನಾಗನಟಗಿಕರ್, ರುಕ್ಕಪ್ಪ ಟಿ. ಕಾಂಬಳೆ, ನೀಲಮ್ಮ ಕಡೆಚೂರ, ಹಣಮಂತ ಭೀಮಳ್ಳಿ, ಅರ್ಚನಾ ಬಿ. ಟೆಂಗಳಿ, ತಿಮ್ಮಯ್ಯಾ ಬಾಡಿಯಾಳ, ದತ್ತು ಹೈಯಾಳಕರ್ ಸೇರಿದಂತೆ ಇತರರು ಇದ್ದರು.