ಪಿಎಚ್.ಡಿ ಪದವಿ ಪಡೆದ ಶಿಲಾಂಜಲಿ ಎಲ್. ಭಾಲೇರಾವ್

ಪಿಎಚ್.ಡಿ ಪದವಿ ಪಡೆದ ಶಿಲಾಂಜಲಿ ಎಲ್. ಭಾಲೇರಾವ್

 ಪಿಎಚ್.ಡಿ ಪದವಿ ಪಡೆದ ಶಿಲಾಂಜಲಿ ಎಲ್. ಭಾಲೇರಾವ್ 

ಕಲಬುರಗಿ : ಶಿಲಾಂಜಲಿ ಎಲ್. ಭಾಲೇರಾವ್ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಲಾಗಿದೆ. ಸೂಕ್ಷೀ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ದಯಾನಂದ ಅಗಸರ ಮಾರ್ಗದರ್ಶನದಲ್ಲಿ ಎಕ್ಟಿಮೋಫಿಲಿಕ್ ಮೈಕ್ರೊ ಆರ್ಗ್ಯಾನಿಸಮ್ಸ್ ಆಯಂಡ್ ಪೊಟೆನ್ಸಿಯಲ್ ಟ್ರಿಬ್ಯೂಟ್ಸ್ ಆಫ್ ಧೇರ್ ಎಕ್ಸಟ್ರಿಮೊಲೈಟ್ಸ್ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿರುವುದಕ್ಕೆ ಪಿಎಚ್.ಡಿ. ಪದವಿ ನೀಡಲಾಗಿದೆ ಎಂದು ವಿವಿ ಕುಲಸಚಿವ (ಮೌಲ್ಯಮಾಪನ) ತಿಳಿಸಿದ್ದಾರೆ.

.