ದಿನೇಶ ಎನ್. ದೊಡ್ಡಮನಿ ಅವರಿಗೆ ಅಭಿನಂದನಾ ಸಮಾರಂಭ
ದಿನೇಶ ಎನ್. ದೊಡ್ಡಮನಿ ಅವರಿಗೆ ಅಭಿನಂದನಾ ಸಮಾರಂಭ
ಕಲಬುರಗಿ: ಇತ್ತೀಚೆಗೆ ಬೆಂಗಳೂರಿನ ಅಶೋಕ ಹೋಟೆಲನಲ್ಲಿ ನಡೆದ ಜಿ ಕನ್ನಡ ನ್ಯೂಸ್ ಕೊಡಮಾಡುವ "ವೀರ ಕನ್ನಡಿಗ "ಪ್ರಶಸ್ತಿ ಪುರಸ್ಕೃತರಾದ ಯುವ ಹೋರಾಟಗಾರ ಶ್ರೀಯುತ ದಿನೇಶ ಎನ್. ದೊಡ್ಡಮನಿ ಅವರಿಗೆ ಅಭಿನಂದನಾ ಸಮಾರಂಭವು ನಗರದ ಐ ವಾನ್ ಶಾಹಿ ಅಥಿತಿ ಗೃಹದಲ್ಲಿ ಜಿಲ್ಲಾ ಬೌದ್ಧ ಉಪಾಸಕ ಸಂಘದ ವತಿಯಿಂದ ಗೌರವ ಸನ್ಮಾನ ಜರುಗಿತು. ಈ ಸಂಧರ್ಭದಲ್ಲಿ ಗುಂಡಪ್ಪ ಲಂಡನಕರ್, ದಿಗಂಬರ ಬೆಳಮಗಿ, ಎಬಿ ಹೊಸಮನಿ, ಗಣೇಶ ವಳಕೇರಿ, ಮಾಜಿ ಮಹಾಪೌರ ವಿಶಾಲ ಧರ್ಗಿ, ಮಾಜಿ ಪಾಲಿಕೆ ಸದಸ್ಯ ರಾಜಕುಮಾರ ಕಪನೂರ, ಪಾಲಿಕೆ ಸದಸ್ಯ ವಿಶಾಲ ನವರಂಗ್, ದೇವೇಂದ್ರ ಸಿನ್ನೂರ್, ಸಂತೋಷ ಮೆಲ್ಮನಿ, ವಾಸು ವಂಟಿ, ಜೈಭಾರತ ಕಾಂಬ್ಳೆ, ಪ್ರಕಾಶ ಭಾಲೆ, ಆರ್ ಪಿ ಪಾಟೀಲ್, ಭೀಮಶಾ ಧರಿ, ಆನಂದ ಹತ್ತರಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
