ಬೋನ್ ಟ್ಯೋಮರ್ ಗೆ ಯಶಸ್ತ್ರಿ ಚಿಕಿತ್ಸೆ ನೀಡಿದ ವೇದ್ ಆಸ್ಪತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿದ ವೇದ್ ಆಸ್ಪತ್ರೆ

ಬೋನ್  ಟ್ಯೋಮರ್ ಗೆ ಯಶಸ್ತ್ರಿ ಚಿಕಿತ್ಸೆ ನೀಡಿದ ವೇದ್ ಆಸ್ಪತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿದ ವೇದ್ ಆಸ್ಪತ್ರೆ

ಬೋನ್ ಟ್ಯೋಮರ್ ಗೆ ಯಶಸ್ತ್ರಿ ಚಿಕಿತ್ಸೆ ನೀಡಿದ ವೇದ್ ಆಸ್ಪತ್ರೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿದ ವೇದ್ ಆಸ್ಪತ್ರೆ

ಕಲಬುರಗಿ: ಕಲಬುರಗಿ ಜಿಲ್ಲೆಯ ಮಂಜುನಾಥ ತಂದೆ ಶರಣಪ್ಪ ಎಂಬ ವ್ಯಕ್ತಿಗೆ ಕಾಲಗೆ ಬೋನ್ ಟ್ಯೂಮರ್ ಆಗಿದು ಮೂಳೆ ಕಸಿ ಮಾಡುವ ಅವಶ್ಯಕತೆ ಇದ್ದು ವಿವಿಧ ಆಸ್ಪತ್ರೆಯಲ್ಲಿ ಭೇಟಿ ನೀಡಿದಾಗ ಹೈದ್ರಬಾದ ಬೆಂಗಳೂರಿಗೆ ಹೊಗಿ ಎಂದು ಹೇಳಿದ್ದು ರೋಗಿಯು ಆತಂಕಕ್ಕೆ ಒಳಗಾಗಿದ್ದು ವೇದ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದಾಗ ವೇದ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರ ತಂಡ ಸವಾಲಾಗಿ ಸ್ವಿಕರಿಸಿ ಕಲಬುರಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಮೂಳೆ ಕಸಿ ಮಾಡಿದ್ದಾರೆ ಎಂದು ವೇದ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ನಿರ್ದೆಶಕರಾದ ಡಾ. ವಿವೇಕ್ ವಿರೇಶ ಹೇಳಿದ್ದರು.

ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ವೇದ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿ ಮಂಜುನಾಥ ಎಂಬ ರೋಗಿ 2 ತಿಂಗಳ ಹಿಂದೆ ಬೋನ್ ಟ್ಯೂಮರ್ ಆಗಿದು ಆ ರೋಗಿ ನಮ್ಮ ಬಳಿ ಬಂದಾಗ ಮೂಳೆ ಕಸಿ ಮಾಡುವ ಸಲಹೆ ನೀಡಿದೆ ನಂತರ ಆ ರೋಗಿ ವಿವಿಧ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯವರು ನಮ್ಮ ಬಳಿ ಚಿಕಿತ್ಸೆ ಆಗುವುದಿಲ್ಲಾ ಸೊಲಾಪೂರ, ಹೈದ್ರಬಾದ, ಮುಂಬೈ, ಬೆಂಗಳೂರಿಗೆ ಹೊಗಿ ಎಂಬ ಸಲಹೆ ನೀಡಿದ್ದರು, ಆ ರೋಗಿ ಆತಂಕಕಕ್ಕೆ ಒಳಗಾಗಿದನ್ನು ಕೇಲ ದಿನಗಳ ನಂತರ ಮನೆಯ ಅಂಗಳದಲ್ಲಿ ಕಾಲುಜಾರಿ ಬಿದ್ದು ಅದೆ ಕಾಲಿಗೆ ಗಂಭಿರಗಾಯವಾಗಿದಾಗ ಬೂನ್ ಟ್ಯೂಮರ್ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಅವರಿಸಿತ್ತು, ಎಕ್ಸ್ ರೇ ಮಾಡಿನೊಡಿದಾಗ ಮೂಳೆಗೆ ಗಡ್ಡೆ ಆಗಿದು ಮೂಳೆ ಪಾರ್ಟ ಬಹಳ ಕಮ್ಮಿ ಉಳಿದ ಕಾರಣ ಆಪರೇಷನ ಮಾಡುವಾಗ ಅದನ್ನು ಉಳಿಸೊ ಪ್ರಯತ್ನ ಬಹಳ ಕಡಿಮೆ ಇತ್ತು ಇನ್ನು ಬೂನ್ ಟ್ಯೂಮರ್ ಆಗಿದ ಕಾರಣ ಶಸ್ತ್ರ ಚಿಕಿತ್ಸೆ ಮಾಡುವಾಗ ಟ್ಯೂಮರ್ ಗಡ್ಡೆ ಹಿಂದೆನೆ ರಕ್ತನಾಳ ಇರುವ ಕಾರಣ ಜೀವಕ್ಕೆ ಆಪಾಯವಿತ್ತು, ನಮ್ಮ ವೈದ್ಯರ ತಂಡ ಸಮಾಲೋಚನೆ ನಡೆಸಿ ಮಂಗಳೂರಿನಿAದ ಮೂಳೆ ಕಸಿ ತರೆಸಿ 4 ಗಂಟೆಗೂ ಅಧಿಕ ಸಮಯದ ಶಸ್ತ್ರ ಚಿಕಿತ್ಸೆ ನಡೆಸಿ, ಕಲಬುರಗಿ ಜಿಲ್ಲೆಯಲ್ಲಿಯೆ ಮೊದಲ ಮೂಳೆ ಕಸಿ ಶಸ್ತ್ರ ಚಿಕಿತ್ಸೆ ವೇದ್ ಆಸ್ಪತ್ರೆಯ ತಂಡದಿAದ ಆಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದರು.

ಇನೊಂದು ಹುಮನಬಾದ ಮೂಲದ ಮಹೇಶ್ ಅವರು 10 ವರ್ಷಗಳಿಂದ ಆಂಕೈಲೋಸಿAಗ್ ಸ್ಪಾಂಡಿಲೈಟಿಸ್‌ನಿAದ ಬಳಲುತ್ತಿದ್ದರು ಮತ್ತು ಅವರಿಗೆ ತೀವ್ರ ಬೆನ್ನು ಮತ್ತು ಸೊಂಟ ನೋವು ಇತ್ತು. ಅವರ ಸೊಂಟಾ ಹಾಗೂ ಕಾಲು ಚಟುವಟಿಕೆಯಲ್ಲಿ ಇರಲ್ಲಿಲ್ಲಾ ಅರ್ಥ ಅವರಿಗೆ ಬಗ್ಗಲು ಆಗುತ್ತಿರಲ್ಲಿಲ್ಲಾ ಹಾಗೂ ಕಾಲೂ ಹಿಂದೆ ಮುಂದೆ ಮಾಡಲು ಬರುತ್ತಿರಲ್ಲಿಲ್ಲಾ , ನಡೆಯಲು ಕೂಡ ಬರುತ್ತಿರಲ್ಲಿಲ್ಲಾ, ಅವರು ಈ ಹಿಂದೆ ಅನೇಕ ವೈದ್ಯರನ್ನು ಭೇಟಿ ಮಾಡಿದ್ದರು ಆದರೆ ಹೇಗಾದರೂ ರೋಗ ಪತ್ತೆಯಾಗಲಿಲ್ಲ. ನಾವು ಹುಮನಾಬಾದ್‌ನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಮಾಡಿದಾಗ, ಅವರು ನಮ್ಮ ಶಿಬಿರದಲ್ಲಿ ಪಾಲ್ಗೊಂಡಿದಾಗ ಅವರ ಕಾಯಿಲೆಯ ಬಗ್ಗೆ ತಿಳಿದುಕೊಂಡು. ನಮ್ಮ ವೈದ್ಯರ ದಂಡ ಇದರ ಕುರಿತು ವಿಶೇಷ ಆಸಕ್ತಿ ವಹಿಸಿಹಿಪ್ ಜಾಂಯಿಟ್ ರಿಪಲೇಸ್ ಮೆಂಟ್ ಮಾಡಿದಾಗ 3 ಗಂಟೆ ನಿರಂತರ ಶಸ್ತç ಚಕಿತ್ಸೆ ಮಾಡಿದಾಗ ಇವಾಗ ಇವರು ಗುಣಮುಖರಾಗಿದು, ಬದುಕಲು ಹೊಸ ಭರವಸೆ ಅವರಲ್ಲಿ ಮೂಡಿದೆ. ಸುದ್ದಿಗೋಷ್ಠಿಯಲ್ಲಿ ಡಾ. ವಿವೇಕ್ ವಿರೇಶ, ಡಾ.ಶ್ರದ್ದಾ ಪವಾರ, ಡಾ. ಅನೀಲ್ ಎಸ್.ಕೆ , ಡಾ. ಶೈನಾಜ್ ಬೇಗಂ, ಉಪಸ್ಥಿತರಿದ್ದರು.