ದಸ್ತಾಪೂರದಲ್ಲಿ ಕನಕದಾಸ ಜಯಂತಿ ಆಚರಣೆ

ದಸ್ತಾಪೂರದಲ್ಲಿ ಕನಕದಾಸ ಜಯಂತಿ ಆಚರಣೆ

ದಸ್ತಾಪೂರದಲ್ಲಿ ಕನಕದಾಸ ಜಯಂತಿ ಆಚರಣೆ

ಕಮಲಾಪೂರ: ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ 538ನೇ ಕನಕದಾಸರ ಜಯಂತಿ ಉತ್ಸವ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಯಂತೋತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಹಿರಿ ಪೂಜಾರಿ,ಶಿವಪ್ಪ ಪೂಜಾರಿ, ಆಕಾಶ ಕಲಬುರಗಿ,ಕಮಲಾಕರ್ ಪಾಂಚಾಳ,ಮಲ್ಲಪ್ಪ ಬೇಡರ,ಮಹೇಶ ನಾಟೀಕಾರ,ಅಂಪೇಶ ನಾಟೀಕಾರ, ಚೆನ್ನವೀರ ದಸ್ತಾಪೂರ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಮಹಾಗಾಂವ ಪೋಲಿಸ ಠಾಣೆಯ ಸಿಬ್ಬಂದಿಯವರು ಹಾಜರಿದ್ದರು.