ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಶಹಾಪುರ : ತಾಲೂಕಿನ ಸಗರ ಗ್ರಾಮದ ಬಿಜೆಪಿ ಪಕ್ಷದ ಕಾರ್ಯಕರ್ತರು ಬೇಸತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು

ನಂತರ ಸಚಿವರು ಮಾತನಾಡಿ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳಿಂದ ಅಭಿವೃದ್ಧಿಯ ಸಾಧ್ಯ,ಹಲವಾರು ಅಭಿವೃದ್ಧಿಪರ ಕೆಲಸಗಳು ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ಮತ್ತಷ್ಟು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಚಂದಣ್ಣ ಸಾಹು ಸೇರಿ ಮಾತನಾಡಿ,ಬಿಜೆಪಿ ಪಕ್ಷ ಸುಳ್ಳಿನ ಪಕ್ಷ,ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ಆಗಿರುವುದರಿಂದ ಹೆಚ್ಚಿನ ಜನ ಕಾಂಗ್ರೆಸ್ ಸೇರುತ್ತಿದ್ದಾರೆ,ಮುಂಬರುವ 2028ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೊಡ್ಡ ಮಲ್ಲಣ್ಣ ಮುದ್ದಾ,ಬಸವರಾಜ ಹೇರುಂಡಿ,

ಅಮರಣ್ಣ ಹೇರುಂಡಿ,ಮಲ್ಕಪ್ಪ

ಕೂಡ್ಲೂರು,ನಿಂಗಪ್ಪ ಹೆರುಂಡಿ ರಾಜು ಮುದ್ದಾ,ಬಸವರಾಜ ಮುದ್ದಾ,ಮಲ್ಲಿಕಾರ್ಜುನ್ ಕೂಡ್ಲೂರ,ನಿಂಗಪ್ಪ ಹೆರುಂಡಿ

ಸುಭಾಷ್ಚಂದ್ರ ಹಾಗೂ ಇತರರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.