ಬೆಂಗಳೂರು ಪೊಲೀಸ್ ಆಯುಕ್ತರು :ದಯಾನಂದ ಸುಬ್ರಮಣ್ಯ ಅವರಿಗೆ ಗೌರವಿಸಿದರು
ಬೆಂಗಳೂರು: ಮಾಸಿಕ ಜನ ಸಂಪರ್ಕ ಸಭೆಯ ಬಿ. ಬಿ. ಎಮ್. ಪಿ. ವತಿಯಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸುಬ್ರಹ್ಮಣ್ಯ ಅವರು ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ತಿಳುವಳಿಕೆ ನೀಡಿದರು. ಬೆಂಗಳೂರು ನಗರ ಪೊಲೀಸ್ ಘಟಕದ ವತಿಯಿಂದ ಪೊಲೀಸ್ ಆಯುಕ್ತರು ದಯಾನಂದ್ ಸುಬ್ರಹ್ಮಣ್ಯ ಅವರನ್ನು ಗೌರವಿಸಿ ಸನ್ಮಾನಿಸಿದರು.