ಶಾಸಕಿ ಕನೀಜ ಫಾತಿಮಾಗೆ ಸನ್ಮಾನ

ಶಾಸಕಿ ಕನೀಜ ಫಾತಿಮಾಗೆ ಸನ್ಮಾನ
ಕಲಬುರಗಿ: ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಹಾಗೂ ಕಾಂಗ್ರೆಸ್ ಮುಖಂಡ ಫರಾಜ್ ಉಲ್ ಇಸ್ಲಾಂ ಅವರು ಉಮ್ರಾದಿಂದ ಹಿಂದಿರುಗಿದ ನಂತರ ಅವರನ್ನು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಕೀಲ ಸರಡಗಿ ನೇತೃತ್ವದಲ್ಲಿ ಬೃಹತ್ ಹೂ ಮಾಲೆ ಹಾಕಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮೊಹಮ್ಮದ್ ಅಸ್ವಾನ್, ಮಿಸ್ತ್ರಿ ಸರ್ಫುದ್ದೀನ್, ಅಜರ್ ಜುನೈದಿ, ರಾಮಪ್ರಸಾದ್ ಕಾಂಬಳೆ, ಶಿವರಾಜ್ ಕೊರಳ್ಳಿ, ಖುರುಂ ಕಲ್ಯಾಣಿ, ಅಸಿಮ್ ಪಟೇಲ್, ಮೆಹಬೂಬ್ ಶಮಾ, ಸಮ್ಮಸ್ ಮರಚಂಟ್ ಇದ್ದರು.