ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಕಲಾವಿದರ ಆಯ್ಕೆ

ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಕಲಾವಿದರ ಆಯ್ಕೆ
ದಾವಣಗೆರೆ:ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆಯು ನೂತನ ನಾಟಕವೊಂದರ ಸಿದ್ಧತೆಗಾಗಿ ಕಲಾವಿದರನ್ನು ಆಹ್ವಾನಿಸಿದ್ದು, ದಿನಾಂಕ 20.09.2025 ರಂದು ನಡೆದ ಸಂದರ್ಶನದ ಮೂಲಕ ಕಲಾವಿದರ ಆಯ್ಕೆ ನೆರವೇರಿಸಲಾಗಿದೆ.
ಆಯ್ಕೆಯಾದ ಕಲಾವಿದರ ಪಟ್ಟಿಯಲ್ಲಿ ಧಾರವಾಡ, ರಾಯಚೂರು, ಬಾಗಲಕೋಟ, ವಿಜಯನಗರ, ಕೊಪ್ಪಳ, ಕಾರವಾರ ಸೇರಿದಂತೆ ದಾವಣಗೆರೆ ಜಿಲ್ಲೆಯ ಹಲವು ಪ್ರತಿಭಾವಂತರಿದ್ದಾರೆ.
ಆಯ್ಕೆಯಾದ ಕಲಾವಿದರು:
1. ಸೋಮಶೇಖರ, ಧಾರವಾಡ
2. ಯಲ್ಲಪ್ಪ ಹೆಚ್., ರಾಯಚೂರು
3. ಸಂತೋಷ ಸಂಗನಾಳ, ಬಾಗಲಕೋಟ
4. ಡಾ. ಶೃತಿ ಪಿ., ದಾವಣಗೆರೆ
5. ರಮೇಶ, ವಿಜಯನಗರ
6. ಮಲ್ಲೇಶಿ, ದಾವಣಗೆರೆ
7. ಗೋಣಿ ಬಸವರಾಜ, ಕೊಪ್ಪಳ
8. ನಂದಾದೇವಿ, ದಾವಣಗೆರೆ
9. ಅಸ್ಮಿತಾ, ದಾವಣಗೆರೆ
10. ಅದಿತಿ, ದಾವಣಗೆರೆ
11. ಬಸವರಾಜ ಹೆಚ್., ದಾವಣಗೆರೆ
ವೇಟಿಂಗ್ ಲಿಸ್ಟ್:
ಸುಜಾತಾ ಬಿ., ದಾವಣಗೆರೆ
ಶ್ವೇತಾ ವೈ., ದಾವಣಗೆರೆ
ಸುರೇಂದ್ರಗೌಡ, ಕಾರವಾರ
ಆದರ್ಶ ಬಸಾಪುರ, ದಾವಣಗೆರೆ
ತರಬೇತಿ ಕಾರ್ಯಕ್ರಮದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆಯ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮತ್ತು ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.