ನರೇಶ ಕಲ್ಲಪ್ಪ ಮೆಂಗನ(53).

ನಿಧನ ವಾರ್ತೆ :.. ನರೇಶ ಕಲ್ಲಪ್ಪ ಮೆಂಗನ(53).
ಶಹಾಬಾದ : - ತಾಲ್ಲೂಕಿನ ಶಾಂತನಗರ ಭಂಕೂರ ಗ್ರಾಮದ ನರೇಶ ಕಲ್ಲಪ್ಪ ಮೆಂಗನ (53) ( ಕ.ದ.ಸಂ.ಸ ರಾಜ್ಯ ಸಂ. ಸಂಚಾಲಕರಾದ ಸುರೇಶ ಮೆಂಗನ ರವರ ತಮ್ಮ) ಶುಕ್ರವಾರ ಅ. 3 ರಂದು ಬೆಳಗ್ಗೆ 5 ಗಂಟೆಗೆ ಹೃದಯಾಘಾತ ದಿಂದ ನಿಧಾನರಾಗಿದ್ದಾರೆ.
ತಾಯಿ, 2 ಜನ ಪುತ್ರಿಯರು ಹಾಗೂ ಸಹೋದರ ಸುರೇಶ ಮೆಂಗನ ಸೇರಿದಂತೆ ಅಪಾರ ಬಂಧು ಬಳಗ ಹೊಂದಿದ್ದರು.
ಅವರ ಅಂತ್ಯಕ್ರಿಯೆ ಶನಿವಾರ ಅ. 4 ರಂದು ಬೆಳಗ್ಗೆ 10 ಗಂಟೆಗೆ ಶಾಂತನಗರ ಭಂಕೂರಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೇರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶೋಕ ವ್ಯಕ್ತ :..ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಗ್ರಾ.ಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ, ಸದಸ್ಯ ಶರಣಗೌಡ ದಳಪತಿ, ಲಕ್ಷ್ಮಿಕಾಂತ ಕಂದಗೋಳ, ಈರಣ್ಣ ಕಾರ್ಗಿಲ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ, ರಾಜೇಶ ಯನಗುಂಟಿಕರ, ಶಶಿಕಾಂತ ಧನ್ನಾ, ಭೀಮಯ್ಯ ಗುತ್ತೆದಾರ, ಶಂಕರ ಜಾನಾ, ಮುನ್ನಾ ಪಟೇಲ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.