ಭೀಮಾ ತೀರದ ಸಂತ್ರಸ್ತರಿಗೆ ಆಹಾರ

ಭೀಮಾ ತೀರದ ಸಂತ್ರಸ್ತರಿಗೆ ಆಹಾರ
ಕಲಬುರಗಿ : ನಗರದ ದರ್ಗಾ ಪ್ರದೇಶದ ನಿವಾಸಿಗಳಾದ ಅಮನ್, ಕಮ್ರಾನ್, ಅತೀಫ್, ಇರ್ಫಾನ್ ಶೇಖ್, ರಹತ್, ದಿಲ್ಯಾದ್ ಅವರು ಭೀಮಾ ನದಿಯ ಪ್ರವಾಹ ಪೀಡಿತ ಜನರಿಗೆ ತಹಶೀಲ್ದಾರ್ ಮೂಲಕ 1000 ಬಿಸ್ಕೆಟ್ ಪ್ಯಾಕೆಟ್‌ಗಳು ಮತ್ತು 150 ಚಿಪ್ಸ್ ಪ್ಯಾಕೆಟ್‌ಗಳನ್ನು ತಲುಪಿಸಿದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ದೇವಿಂದ್ರ ನಾಡಗೀರ್, ಎಂ.ಡಿ.ಮುನೀರ್, ಸಂತೋಷ, ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು
.