ದೇವಿ ದರ್ಶನ ಪಡೆದ ಶ್ರೀಕಾಂತ್ ರೆಡ್ಡಿ

ದೇವಿ ದರ್ಶನ ಪಡೆದ ಶ್ರೀಕಾಂತ್ ರೆಡ್ಡಿ
ಕಲಬುರಗಿ: ಪವಿತ್ರವಾದ ದಸರಾ ಹಬ್ಬದ ಪ್ರಯುಕ್ತ ಕಲಬುರಗಿ ನಗರದ ಸುಕ್ಷೇತ್ರ ದೇವಿ ನಗರದ ಅಂಬಾ ಭವಾನಿ ದೇವಸ್ಥಾನಕ್ಕೆ ಸಮಾಜ ಸೇವಕರಾದ ಶ್ರೀ ಶ್ರೀಕಾಂತ್ ರೆಡ್ಡಿ ರವರು ಭೇಟಿ ನೀಡಿ, ತಾಯಿ ಅಂಬಾ ಭವಾನಿಯ ದರ್ಶನ ಆಶೀರ್ವಾದ ಪಡೆದು, ಅಲ್ಲಿನ ಅಂಬಾ ಭವಾನಿ ದೇವಸ್ಥಾನ ಜೀರ್ಣೋದ್ಧಾರ ಕಮಿಟಿಯ ಆಡಳಿತ ಮಂಡಳಿಗೆ, ಶ್ರೀಕಾಂತ್ ರೆಡ್ಡಿರವರು ವೈಯಕ್ತಿಕವಾಗಿ ಭಕ್ತಿ ಕಾಣಿಕೆಯಾಗಿ ಏಳು (7) ಸೀಲಿಂಗ್ ಫ್ಯಾನುಗಳನ್ನು ಅರ್ಪಿಸಿದರು
.